ನಾನು ನಿನ್ನ ತುಂಭಾ ಪ್ರೀತಿಸಿದೆ ಆದರೆ ಹೇಳಲಿಲ್ಲ..!! ಒಂದಿನಾನೂ ನಾನು ನಿನ್ನ ನೋಡಬೇಕು ಅಂತ ಓಡೋಡಿ ಬಂದೆ ಆದರೆ ನೋಡಲಾಗಲಿಲ್ಲ ಒಂದಕ್ಷಣಾನೂ ನಿನ್ನ ನೋಡಬೇಕು ಅಂತ ದೃಷ್ಟಿ ಹರಿಸಿದಾಗಲೆಲ್ಲ ನನ್ನ ಕಣ್ಣ್ರೇಪ್ಪೆಗಳು ಅಡ್ಡ ಬರುತ್ತವೆ ನನ್ನ ಹೃದಯದಾಳದ ಗುಟ್ಟುಗಳನ್ನು ಅರುಹುಬೇಕೇಂದಾಗಲೇಲ್ಲ ತುಟಿಗಳು ಅಡ್ಡ ಬರುತ್ತವೆ ಬಹುಶ: ಅವುಗಳು ನನಗಿಂತ ನಿನ್ನ ತುಂಭಾ ಪ್ರೀತಿಸಿರಬಹುದು..??
ಹಂದಿ ಜ್ವರಾ-ನೋ ಒಂದು ಪ್ಯಾಷನ್..!! ಯಾಕೆ ತಗೋತ್ತಿರಿ ಇನ್ನೂ ಸುಮ್ಮ ಸುಮ್ಮನೆ ಟೆನಷೇನ್..!! ಹಾಕ್ಕೋಳ್ಳಿ ಮುಖಕ್ಕೆ ಮುಖ ಗೌಸ್ ಕಣ್ಣಿಗೆ ಕೂಲಿಂಗ್ ಗ್ಲಾಸ್ ತಲೆಗೆ ಹ್ಯಾಟು ಕಾಲಿಗೆ ಬೂಟು ಆದರೂ ಅದು ಬಂದೆ ಬರುತ್ತದೆ ಎಂಬ ಡೌಟು ಇನ್ನು ಇದ್ದರೆ ಹಾಕ್ಕೊಳ್ಳಿ ಮೇಲೋಂದು ಕೋಟು..!!