
ಆ..ಹುಡುಗಿ
ಇಲ್ಲೇ ಹಾದು ಹೋಗಿದ್ದಾಳೆ
ಸುಳಿವು ಬೇಕೆ ..?
ಅದೋ ಅಲ್ಲಿ ನೋಡಿ
ಅವಳ
ಹೆಜ್ಜೆಯ ನೀನಾದಕ್ಕೆ
ನಿದ್ದೆ ಹೋದ
ಆ..ಕಲ್ಲುಗಳು
ಇನ್ನೂ ಎದ್ದಿಯೇ ಇಲ್ಲ.!
ಬೇಕಿದ್ದರೆ
ಸ್ವಲ್ಪು ಗಮನಿಸಿ ನೋಡಿ
ಆ..ಅಲ್ಲಿ
ನಿಂತಲ್ಲಿಯೇ ನಿಂತು
ತುಕಡಿಸುತ್ತಿರುವಂತೆ ಕಾಣುತ್ತಿರುವ
ಆ..ಗಿಡ-ಹೂ-ಬಳ್ಳಿಗಳು
ಅವಳ ಕೈಯ
ಬಳೆಗಳ ಮಧುರ ಲಯಕ್ಕೆ
ಸೋತು
ಇನ್ನೂ ತಲೆ ಹಾಕುತ್ತಲೆ ಇವೆ.
10 ಕಾಮೆಂಟ್ಗಳು:
ಅವಳ
ಹೆಜ್ಜೆಯ ನೀನಾದಕ್ಕೆ
ನಿದ್ದೆ ಹೋದ
ಆ..ಕಲ್ಲುಗಳು
ಇನ್ನೂ ಎದ್ದಿಯೇ ಇಲ್ಲ.!
very nice..
ಅವಳ
ಹೆಜ್ಜೆ ದನಿಯ ಜೋಗುಳಕೆ..
ನಿದ್ದೆ ಹೋದ
ಆ..ಕಲ್ಲುಗಳು
ಇನ್ನೂ ಎದ್ದೆ..ಇಲ್ಲ.!
Kalpane chennagide..
wow, tumbaa olleya kalpane
marvellous
supurb boss
ಹಾಯ್
ವಿಜಯರಾಜ ಕನ್ನಂತ ಸರ್,
ಕವನ ಮೆಚ್ಚಿಕೊಂಡಿದಕ್ಕೆ
ತುಂಭಾ ಧನ್ಯವಾದಗಳು
ವಿಚಲಿತ್ ಸರ್,
ನಿಮ್ಮ ಅಭಿಪ್ರಾಯಕ್ಕೆ
ಧನ್ಯವಾದಗಳು
ಸಾಗರದಾಚೆಯ ಇಂಚರ
ಸರ್,
ನಿಮ್ಮಗೂಧನ್ಯವಾದಗಳು
ಶಾಂತಲಾ ಭಂಡಿ ಮೇಡಂ,
ಬಹಳ ದಿನಗಳ ನಂತರ ಕವನ
ಓದಿ ಅಭಿಪ್ರಾಯಿಸಿದ್ದಕ್ಕೆ
ಥ್ಯಾಂಕ್ಸ ಎ ಲಾಟ್..!!
ವಿನೂತನ ಕಲ್ಪನೆಯಲ್ಲಿ ಅರಳಿದ ಕವನ ಅದ್ಭುತವಾಗಿದೆ.
enu kalpane kanri?
thumba chennagi henediri
-CHITHRA SANTHOSH
ಕಾಮೆಂಟ್ ಪೋಸ್ಟ್ ಮಾಡಿ