
ನೀ ಅಪ್ಪಿಕೊಳ್ಳುವೆಯಾದರೆ
ನಾ ನಿನ್ನೋಳಗಿನ
ಬೆಚ್ಚನೆಯ ಉಸಿರಾಗುವೆ,
ನೀ ಸಿಹಿ ಮುತ್ತೋಂದು
ಕೇಳುವೆಯಾದರೆ
ನನ್ನ ತುಟಿಗಳಿಂದ
ನಿನ್ನ ಕೆನ್ನೆಯ ರಂಗೇರಿಸುವೆ,
ನೀ ನನ್ನ ಕನಸಲಿ
ಕಾಣಲು ಇಚ್ಚಿಸುವೆಯಾದರೆ
ನಿನ್ನ ಕಣ್ಣೋಳಗೆ
ಚಿತ್ರವಾಗಿ ಬಿಂಬಿಸುವೆ ,
ನಾ ನಿನ್ನೋಂದಿಗಿಲ್ಲವೆಂದು
ಚಿಂತಿಸುವೆಯಾದರೆ
ನಿನ್ನ ಮುಂದೆ
ಕಾಮನ ಬಿಲ್ಲಾಗಿ ಗೋಚರಿಸುವೆ....!!
{ಸಾಹಿತ್ಯ : ಯಶು.
ಟಿ.ನರಸಿಂಹಪುರ}Blog : http://www.yeshu-kanasu.blogspot.com/
9 ಕಾಮೆಂಟ್‌ಗಳು:
ವಾಹ್..
ಬಹಳ ಸೊಗಸಾದ.. ಪ್ರೇಮ ಭಾವದ ಸಾಲುಗಳು..
ಇನಿಯ ಎಲ್ಲಿದ್ದರೂ ಓಡೋಡಿ ಬರ್ತಾನೆ ಬಿಡಿ.. ಈ ಸಾಲುಗಳನ್ನು ಓದಿದರೆ..!
ಅಭಿನಂದನೆಗಳು..
Nijakkooo chennagide....
ಕವಿತೆ ಚೆನ್ನಾಗಿದೆ..
ಒಳ್ಳೆದಾಗಲಿ..
ನಿಮ್ಮವ,
ರಾಘು.
ತುಂಬಾ ದಿನ ಆದಮೇಲೆ ನಿಮ್ಮ ಬ್ಲಾಗ್ ಕಡೆ ಬರ್ತಾ ಇದೇನೇ,,,, ಒಳ್ಳೆಯ ಕವಿತೆ,,, ಚೆನ್ನಾಗಿ ಇದೆ....
ಆಗಬಹುದು ಆಗಬಹುದು, ಸಾಲುಗಳು ಪ್ರಿಯೆಯಾಗುವ ಹುಡುಗಿಯ ಅಹವಾಲನ್ನು ತಿಳಿಸುತ್ತವೆ! ಮುಂದುವರಿಸಿ.
wow, sogasaada saalugalu
prema bhaavada anaavarana golisuva madhura maatugalu
Beautiful lines..
Raghu
ಕವನ ಓದಿ
ಮೆಚ್ಚಿಕೊಂಡು ಕಾಮೆಂಟ್
ಮಾಡಿದ ಎಲ್ಲರಿಗೂ ಲೇಖಕಿ `ಯಶು`ಪರವಾಗಿ
ತುಂಭಾ ಧನ್ಯವಾದಗಳು.
yashuravara kavana chennaagide.
ಕಾಮೆಂಟ್ ಪೋಸ್ಟ್ ಮಾಡಿ