ಗುರುವಾರ, ಡಿಸೆಂಬರ್ 5, 2013

ಸಾಲು ಹನಿಗಳಲ್ಲಿ ಸಾವಿರ ಕನಸು..!!

 ``1``
ನೀನು
ಕಣ್ಣಿಗೆ ಬಿದ್ದ ಮೇಲೆ
ಹುಡುಗಿ;
ಇಡಿ ಜಗತ್ತು ಅಸ್ಪಷ್ಟವಾಗಿ
ನಿನ್ನ ಬಿಟ್ಟು ಬೇರೆನು
ಕಾಣಲೇ
ಇಲ್ಲ..!!
.
 ``2``
 ತುಟಿ ತೊಂಡೆ
ಬೇರಳು ಬೆಂಡೆ
ನಾನಂದು ಕೊಂಡೆ
ಹೀಗೆ ವರ್ಣಿಸಿದವ ಕಲ್ಲು ಬಂಡೆ
ಯಾಕೆಂದರೆ ಪ್ರತಿ ದಿನಾನು
ಅಲ್ಲ ಸಂಡೆ..!!
ನಿಜ ಹೆಳಬೇಕೆಂದರೆ
ನೀನು ಅಷ್ಟೆನೂ
ಸುಂದರಿ ಅಲ್ಲಾ
ಹಾಗೆಂದು ವರ್ಣಿಸಿದರೆ
ಅದು ಪ್ರಾಮಾಣಿಕವಲ್ಲ..!!
  ``3``
ಕಡಲ ದಡದ ಮೇಲೆ
ಬರೆದ ನಿನ್ನ ಹೆಸರ
ಅಳಿಸಿ ಹೊದ ಆ..ಅಲೆಗಳು
ಮರಳಿ ಬಂದು ಸಾರಿ ಕೇಳುವಷ್ಟರಲ್ಲಿ..!!
ದುಃಖಗೊಂಡ ಕಣ್ಣ ಹನಿಗಳು
ಆತ್ಮ ಹತ್ಯೆ ಮಾಡಿಕೊಂಡಿದ್ದವು..!!
``4``
 ನನ್ನ ಹೃದಯವೇನು
ಕತ್ತಲೆಯ ಗೂಡಲ್ಲ..!!
ಅದು ಬೇಳಕಿನ ಮಗ್ಗಲು
ಆದರೂ
ನನಗೆ ಗೋತ್ತಾಗದ ಹಾಗೆ
ನೀನು ಅದರೋಳಗೆ ನುಸುಳಿದ್ದು
ನನಗಷ್ಟೆ ಅಲ್ಲ
ವಿಜ್ಞಾನಕ್ಕೂ ಸವಾಲು...!!

3 ಕಾಮೆಂಟ್‌ಗಳು:

ಮೌನರಾಗ ಹೇಳಿದರು...

ಕನಸಿನ ಮನೆಗೆ ಬಹಳ ದಿನಗಳ ನಂತರದ ಬೇಟಿ..
ಚಂದದ ಹನಿಗಳು ....

prabhamani nagaraja ಹೇಳಿದರು...

೩ & ೪ ಹನಿಗಳು ಇಷ್ಟವಾದವು. ಅಭಿನ೦ದನೆಗಳು ಹಾಗೂ ಹೊಸ ವರ್ಷದ ಶುಭಾಶಯಗಳು, ನನ್ನ ಬ್ಲಾಗ್ ಗೆ ಸ್ವಾಗತ.

ಪದ್ಮಾ ಭಟ್ ಹೇಳಿದರು...

thumbaa ishta aaytu.. :)