ತುಟಿ ತೊಂಡೆ ಬೇರಳು ಬೆಂಡೆ ನಾನಂದು ಕೊಂಡೆ ಹೀಗೆ ವರ್ಣಿಸಿದವ ಕಲ್ಲು ಬಂಡೆ ಯಾಕೆಂದರೆ ಪ್ರತಿ ದಿನಾನು ಅಲ್ಲ ಸಂಡೆ..!! ನಿಜ ಹೆಳಬೇಕೆಂದರೆ ನೀನು ಅಷ್ಟೆನೂ ಸುಂದರಿ ಅಲ್ಲಾ ಹಾಗೆಂದು ವರ್ಣಿಸಿದರೆ ಅದು ಪ್ರಾಮಾಣಿಕವಲ್ಲ..!!
``3``
ಕಡಲ ದಡದ ಮೇಲೆ ಬರೆದ ನಿನ್ನ ಹೆಸರ ಅಳಿಸಿ ಹೊದ ಆ..ಅಲೆಗಳು ಮರಳಿ ಬಂದು ಸಾರಿ ಕೇಳುವಷ್ಟರಲ್ಲಿ..!! ದುಃಖಗೊಂಡ ಕಣ್ಣ ಹನಿಗಳು ಆತ್ಮ ಹತ್ಯೆ ಮಾಡಿಕೊಂಡಿದ್ದವು..!!
``4``
ನನ್ನ ಹೃದಯವೇನು ಕತ್ತಲೆಯ ಗೂಡಲ್ಲ..!! ಅದು ಬೇಳಕಿನ ಮಗ್ಗಲು ಆದರೂ ನನಗೆ ಗೋತ್ತಾಗದ ಹಾಗೆ ನೀನು ಅದರೋಳಗೆ ನುಸುಳಿದ್ದು ನನಗಷ್ಟೆ ಅಲ್ಲ ವಿಜ್ಞಾನಕ್ಕೂ ಸವಾಲು...!!
3 ಕಾಮೆಂಟ್‌ಗಳು:
ಕನಸಿನ ಮನೆಗೆ ಬಹಳ ದಿನಗಳ ನಂತರದ ಬೇಟಿ..
ಚಂದದ ಹನಿಗಳು ....
೩ & ೪ ಹನಿಗಳು ಇಷ್ಟವಾದವು. ಅಭಿನ೦ದನೆಗಳು ಹಾಗೂ ಹೊಸ ವರ್ಷದ ಶುಭಾಶಯಗಳು, ನನ್ನ ಬ್ಲಾಗ್ ಗೆ ಸ್ವಾಗತ.
thumbaa ishta aaytu.. :)
ಕಾಮೆಂಟ್ ಪೋಸ್ಟ್ ಮಾಡಿ