- 1-
ಹಚ್ಚಿದ ಹಣತೆ
ಆಗಲೆ ಆರಿತ್ತು
ಒಳಗೆ ಹೋಗಿ
ನೋಡಿದರೆ ಇನ್ನೂ ಬೆಳಕಿತ್ತು !!!
ಆಶ್ಚರ ..!! ವಾಗಿ
ಮುನ್ನೆಡೆದರೆ ಇನ್ನೂ ಆಶ್ಚರ್ಯ..!!
ಎನೂ ಇಲ್ಲ ಅಲ್ಲಿ ;
ನನ್ನವಳ ಮುಗ್ನಗೆಯೊಂದು ಬಿಟ್ಟು.!!
-2-
ಈ..
ಜೀವನ ಮಾರ್ಗ-
ದಲ್ಲಿ
ಅವಳು..!!
ಎಂದೂ ಬೋರ್..
ಆಗದ ಸ್ವರ್ಗ..!!
-3-
ಗೇಳತಿ;
ಬಣ್ಣಕ್ಕೂ
ಬಣ್ಣ ಬಣ್ಣದ ಬಣ್ಣ
ತುಂಬುವ
ಕಣ್ಣು ನಿನ್ನವು..!!
-4-
ಕಣ್ಣಲ್ಲೇ ಇದ್ದು
ಕಣ್ಣನ್ನೆ ಅಪ್ಪಿ ಮುದ್ದಾಡಿದ
ಕಣ್ಣಿರು..!!
ಆ ಹುಡುಗಿಯ
ಕಣ್ಣಿಂದ ಜಾರಿ
ಕೆನ್ನೆ ಸವರಿ ಇಷ್ಟವಿಲ್ಲದೆ
ಹೋಗುವಾಗ
ಅವಳ ನುಣುಪಾದ
ಕೆನ್ನೆಗೆ ಹಿಡಿ ಶಾಪ.!! ಹಾಕಿದೆ
ಕಣ್ಣಿರು..!!
-5-
ರಾತ್ರಿಗೆ
ರಾತ್ರಿ.!!
ನಿದ್ದೆ ಮಾಡಕ್ಕೂ
ಬಿಡದ
ಆ ಮಿಂಚು ಹುಳ,
ಚುಕ್ಕಿ-ತಾರೆಗಳಿಗೆ
ರಾತ್ರಿ ಶಾಪ..!! ಹಾಕುತ್ತಿದೆ.
-6-
ಹೇ ಪ್ರಿಯೇ
ನಿನ್ನ ಕಣ್ಣ ಬೇಳಕಿನ
ಹೊನ್ನ ಹೊನ್ನಲಿಗೆ
ಮಿನಗೋ
ಚುಕ್ಕಿ-ತಾರೆಗಳೆ..!!
ದಿಕ್ಕಾಪಾಲೂ..!!.
ದುಖ:ಗೊಂಡ ಕಣ್ಣುಗಳಿಂದ
ಹನಿಹನಿಯಾಗಿ
ಕೆನ್ನೆ ಮೇಲೆ ಉದುರಿದ ಮುತ್ತಿನಂಥ
ಕಣ್ಣಿರನ್ನು ಅಳಿಸಲು
ಹೋದ ರಬ್ಬರಿಗೆ
ತೋಯ್ದು ತೋಪ್ಪಯಾದರೂ
ಮುತ್ತಾದ ಭಾವ..!!

ಆಗಲೆ ಆರಿತ್ತು
ಒಳಗೆ ಹೋಗಿ
ನೋಡಿದರೆ ಇನ್ನೂ ಬೆಳಕಿತ್ತು !!!
ಆಶ್ಚರ ..!! ವಾಗಿ
ಮುನ್ನೆಡೆದರೆ ಇನ್ನೂ ಆಶ್ಚರ್ಯ..!!
ಎನೂ ಇಲ್ಲ ಅಲ್ಲಿ ;
ನನ್ನವಳ ಮುಗ್ನಗೆಯೊಂದು ಬಿಟ್ಟು.!!
-2-
ಈ..
ಜೀವನ ಮಾರ್ಗ-
ದಲ್ಲಿ
ಅವಳು..!!
ಎಂದೂ ಬೋರ್..
ಆಗದ ಸ್ವರ್ಗ..!!
-3-
ಗೇಳತಿ;
ಬಣ್ಣಕ್ಕೂ
ಬಣ್ಣ ಬಣ್ಣದ ಬಣ್ಣ
ತುಂಬುವ
ಕಣ್ಣು ನಿನ್ನವು..!!
-4-
ಕಣ್ಣಲ್ಲೇ ಇದ್ದು
ಕಣ್ಣನ್ನೆ ಅಪ್ಪಿ ಮುದ್ದಾಡಿದ
ಕಣ್ಣಿರು..!!
ಆ ಹುಡುಗಿಯ
ಕಣ್ಣಿಂದ ಜಾರಿ
ಕೆನ್ನೆ ಸವರಿ ಇಷ್ಟವಿಲ್ಲದೆ
ಹೋಗುವಾಗ
ಅವಳ ನುಣುಪಾದ
ಕೆನ್ನೆಗೆ ಹಿಡಿ ಶಾಪ.!! ಹಾಕಿದೆ
ಕಣ್ಣಿರು..!!
-5-
ರಾತ್ರಿಗೆ
ರಾತ್ರಿ.!!
ನಿದ್ದೆ ಮಾಡಕ್ಕೂ
ಬಿಡದ
ಆ ಮಿಂಚು ಹುಳ,
ಚುಕ್ಕಿ-ತಾರೆಗಳಿಗೆ
ರಾತ್ರಿ ಶಾಪ..!! ಹಾಕುತ್ತಿದೆ.

ಹೇ ಪ್ರಿಯೇ
ನಿನ್ನ ಕಣ್ಣ ಬೇಳಕಿನ
ಹೊನ್ನ ಹೊನ್ನಲಿಗೆ
ಮಿನಗೋ
ಚುಕ್ಕಿ-ತಾರೆಗಳೆ..!!
ದಿಕ್ಕಾಪಾಲೂ..!!.
-7-
ಆ ನನ್ನ ಹುಡುಗಿಯ ದುಖ:ಗೊಂಡ ಕಣ್ಣುಗಳಿಂದ
ಹನಿಹನಿಯಾಗಿ
ಕೆನ್ನೆ ಮೇಲೆ ಉದುರಿದ ಮುತ್ತಿನಂಥ
ಕಣ್ಣಿರನ್ನು ಅಳಿಸಲು
ಹೋದ ರಬ್ಬರಿಗೆ
ತೋಯ್ದು ತೋಪ್ಪಯಾದರೂ
ಮುತ್ತಾದ ಭಾವ..!!
7 ಕಾಮೆಂಟ್‌ಗಳು:
ವಾವ್ !! ಪ್ರತಿ ಪದವೂ ಚೆನ್ನಾಗಿದೆ .., ತುಂಬಾ ಸೊಗಸಾಗಿದೆ ಕವನ ....
ಚೈತ್ರಾ ಅವರೆ,
ನನ್ನ ಬ್ಲಾಗಗೆ ಬಂದು
ಕವನ ಓದಿ ಮೇಚ್ಚಿಕೊಂಡು
ಕಾಮೇಂಟ್ ಮಾಡಿದ್ದಕ್ಕೆ
ತುಂಭಾ ಧನ್ಯವಾದಳು.
ಇಷ್ಟವಾದವು ಹನಿಗಳು...
ಶ್ರೀವತ್ಸ ಕಂಚೀಮನೆ ಅವರೆ,
ಧನ್ಯವಾದಗಳು
ಚೆನ್ನಾಗಿವೆ ನಿಮ್ಮ ಕನಸು
ಚೆನ್ನಾಗಿವೆ ನಿಮ್ಮ ಕನಸು
Super
ಕಾಮೆಂಟ್ ಪೋಸ್ಟ್ ಮಾಡಿ