ಪದಗಳಿಗೆ ಹ ಹ ಹ ಚೆನ್ನಾಗಿದೆ.ಥ್ಯಾಂಕ್ಸ್.ಸೌಂದರ್ಯ ವರ್ಣಿಸೋಕೆ ಪದಗಳೇ ಇಲ್ಲಾ ಅನ್ನೋದು ,ಆ ಸಮಯಕ್ಕೆ ಅಷ್ಟೇ, ನಿಲುಕದಷ್ಟು ಸೌಂದರ್ಯ ಇದೆ ಅಂಥಾ ಇರ್ಬೇಕು.ಅಥವಾ ಬಡಪಾಯಿ ಹುಡುಗಿಗೆ ರೈಲು ಹತ್ತಿಸುವ ಸಮಯದಲ್ಲಿ ನಲ್ಲ ಹೇಳುವ ಮಾತುಗಳೂ ಇದೆ ಆಲ್ವಾ.[ಹೊಸದರಲ್ಲಿ]. ಒಂದು ವೇಳೆ ಇಂತಹ ಮಾತುಗಳಿಂದ ಮುದ್ದಾದ ವಂಚನೆ ಆಗಿ ಸಂತಸ ಸಿಗುವುದಾದರೆ ಸಿಗಲಿ ಬಿಡಿ.
ಭಾವ ಚೆನ್ನಾಗಿದೆ...ತು೦ಭಾನೆ ಅಲ್ಲ. ಅದು ಅಲ್ಪ ಪ್ರಾಣ...ತು೦ಬಾನೆ.. @ ಪ್ರಭಿ - ಕನ್ನಡ ಪದಗಳನ್ನು ಉಪಯೋಗಿಸುವಾಗ ಅಲ್ಪಪ್ರಾಣ ಮತ್ತು ಮಹಾಪ್ರಾಣಗಳ ಪ್ರಯೋಗಗಳಲ್ಲಿ ಸ್ವಲ್ಪ ಗಮನ ಹರಿಸಿ. ಅನ್ಯಥಾ ಭಾವಿಸಬೇಡಿ.
10 ಕಾಮೆಂಟ್ಗಳು:
ಹಿಂತಾ ಸುಂದರವಾದ ಬಾವ ತುಂಬಿದಾ ಬಾವಚಿತ್ರ ಹಾಕಿ ವಂಚನೆ ಅದು ಇದು ಅಂತಾ ಹೇಳಿದ್ದಿರಾ ಅದು ಸುಂದರ... ಆದರೆ.., ವಂಚನೆ ಅಂತ ಅಂದಿದ್ದು ಬೆಸರ...
ಪದಗಳಿಗೆ ಹ ಹ ಹ ಚೆನ್ನಾಗಿದೆ.ಥ್ಯಾಂಕ್ಸ್.ಸೌಂದರ್ಯ ವರ್ಣಿಸೋಕೆ ಪದಗಳೇ ಇಲ್ಲಾ ಅನ್ನೋದು ,ಆ ಸಮಯಕ್ಕೆ ಅಷ್ಟೇ, ನಿಲುಕದಷ್ಟು ಸೌಂದರ್ಯ ಇದೆ ಅಂಥಾ ಇರ್ಬೇಕು.ಅಥವಾ ಬಡಪಾಯಿ ಹುಡುಗಿಗೆ ರೈಲು ಹತ್ತಿಸುವ ಸಮಯದಲ್ಲಿ ನಲ್ಲ ಹೇಳುವ ಮಾತುಗಳೂ ಇದೆ ಆಲ್ವಾ.[ಹೊಸದರಲ್ಲಿ]. ಒಂದು ವೇಳೆ ಇಂತಹ ಮಾತುಗಳಿಂದ ಮುದ್ದಾದ ವಂಚನೆ ಆಗಿ ಸಂತಸ ಸಿಗುವುದಾದರೆ ಸಿಗಲಿ ಬಿಡಿ.
February 19, 2011 4:19 PM
ಭಾವ ಚೆನ್ನಾಗಿದೆ...ತು೦ಭಾನೆ ಅಲ್ಲ. ಅದು ಅಲ್ಪ ಪ್ರಾಣ...ತು೦ಬಾನೆ..
@ ಪ್ರಭಿ - ಕನ್ನಡ ಪದಗಳನ್ನು ಉಪಯೋಗಿಸುವಾಗ ಅಲ್ಪಪ್ರಾಣ ಮತ್ತು ಮಹಾಪ್ರಾಣಗಳ ಪ್ರಯೋಗಗಳಲ್ಲಿ ಸ್ವಲ್ಪ ಗಮನ ಹರಿಸಿ. ಅನ್ಯಥಾ ಭಾವಿಸಬೇಡಿ.
ಅನ೦ತ್
Chennagide...istavaayitu.
ಹಾ...ನನಗೂ ಇದು ವಂಚನೆ ಅಂತಲೇ ನೀವು ಹೇಳಿದ ಮೇಲೆ ಅನಿಸುತ್ತಿದೆ ಕನಸು....
ಚೆನ್ನಾಗಿದೆ/
ಸರಿಪಡಿಸಿ.. ಮೊದಲ ಪ್ರತಿಕ್ರಿಯೆ ನೀಡಿದವರು ನಿಮ್ಮ ಪದಗಳಿಗೆ ತಕ್ಕಂತೆ ಪ್ರತಿಕ್ರಿಯಿಸಿದ್ದಾರೆ..
ತುಂಭಾನೆ - ತುಂಬಾನೇ
ಎನೆ - ಏನೆ
ಸುಂದರವಾಗಿರೊದನ್ನ - ಸುಂದರವಾಗಿರೋದನ್ನ
ವರ್ಣಿಸೊದಕ್ಕೆ - ವರ್ಣಿಸೋದಕ್ಕೆ
ಅನ್ನೊದು - ಅನ್ನೋದು
ಇದು ಸತ್ಯವಾದ ಮಾತು.....short and sweetuuuuuuuuu....!
ಕವನ ಅಥಧಗರ್ಭಿತವಾಗಿದೆ.
ಚೆನ್ನಾಗಿದೆ
;-)
ಕಾಮೆಂಟ್ ಪೋಸ್ಟ್ ಮಾಡಿ