ಇಡಿ ಜಗತ್ತೇ
ಶರಣಾದ ಮೇಲೆ
ಇನ್ನೇನ ಇದೆ ಹೇಳಲಿಕ್ಕೆ ಮತ್ತೆ..!!?
ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು..!!
ಪ್ರೀತಿ ಎಂದರೆ...
ಎನೂ ಅಲ್ಲ..
ಆದರೂ ಎಲ್ಲವೂ ಹೌದು..!!
ಪ್ರೀತಿ ಎಂದರೆ...
ನಾನು ಮತ್ತು ನೀನು
ಬೇರೆ ಏನೋ
ಅಂದರೂ ಹೌದು..!!
ಪ್ರೀತಿ ಎಂದರೆ...
ಎಲ್ಲವೂ ಇರುವ
ಆ ಭಾನು ಈ ಬೂಮಿ
ಎನೂ ಇರದ
ಮರ ಭೂಮಿಯೂ ಹೌದು...!!
ಪ್ರೀತಿ ಎಂದರೆ...
ಏನಂತ ಗೊತ್ತಿಲ್ಲ..
ಆದರೂ ಎಲ್ಲ..!!
ಬೇವು ಬೆಲ್ಲ..
ಇನ್ನೇನು ಅಲ್ಲ...!!
ಹಚ್ಚಿದ ಹಣತೆ
-6-
ನಿನ್ನ ಸಣ್ಣ ಮುಗುಳು ನಗೆಯಲ್ಲಿ
ಇನಿಯಾ
[ ಈ ಕವಿತೆ ನಂಗೆ ತುಂಭಾ ಇಷ್ಟವಾಯಿತು ಅದಕ್ಕೆ ಈ ಕವಿತೆಯನ್ನು ಸಾವಿರ ಕನಸಿನಲ್ಲಿ ಕವಿಯ ಅನುಮತಿ ಇಲ್ಲದೆ ಹಾಕುತ್ತಿದ್ದೆನೆ .ಕವಿತೆ ಬರೆದ ಕವಿಯ ಹೆಸರು ಸರಿಯಾಗಿ ನೆನಪಿಲ್ಲ ಅವರ ಹೆಸರು ಬಹುಶಃ ವಿ.ಭಟ್ಟ ಅಂತ ಇರಬೇಕು.ಅಪರೋಕ್ಷವಾಗಿ ಅನುಮತಿ ನೀಡಿದ ಕವಿಗೆ ಧನ್ಯವಾದಗಳು ]