``1``
ಖುದ್ದು
ಅವಳ ನೆನಪಿನ ಕೀರು
ಬೇರಳನ್ನೇ ಹಿಡಿದು
ಹೊರಟ
ನನ್ನ ದೊಡ್ಡ
ಮನಸಿಗೆ;
ಕಣ್ಣ್ ರೆಪ್ಪೇಗಳ ಅಂಚಲ್ಲಿ
ಜೋಕಾಲಿ ಆಡುತ್ತಿರುವ
ಸಣ್ಣ ಹನಿಗಳ
ಖುಷಿಯಿರಲಿಲ್ಲ..!!
``2``
ಹೆಜ್ಜೆ ಹೆಜ್ಜೆಗೂ
ಮುತ್ತಿಕೊಳ್ಳುವ ನೆನಪುಗಳ
ಗಲಾಟೆಯೋಳಗೆ
ಆವ ಕೊಟ್ಟ ಕಾಲ್ಗೇಜ್ಜೆ
ಜಾರಿ ಹೋಗದಿರಲಿ ದೇವರೆ...!!!
ಖುದ್ದು
ಅವಳ ನೆನಪಿನ ಕೀರು
ಬೇರಳನ್ನೇ ಹಿಡಿದು
ಹೊರಟ
ನನ್ನ ದೊಡ್ಡ
ಮನಸಿಗೆ;
ಕಣ್ಣ್ ರೆಪ್ಪೇಗಳ ಅಂಚಲ್ಲಿ
ಜೋಕಾಲಿ ಆಡುತ್ತಿರುವ
ಸಣ್ಣ ಹನಿಗಳ
ಖುಷಿಯಿರಲಿಲ್ಲ..!!
``2``
ಹೆಜ್ಜೆ ಹೆಜ್ಜೆಗೂ
ಮುತ್ತಿಕೊಳ್ಳುವ ನೆನಪುಗಳ
ಗಲಾಟೆಯೋಳಗೆ
ಆವ ಕೊಟ್ಟ ಕಾಲ್ಗೇಜ್ಜೆ
ಜಾರಿ ಹೋಗದಿರಲಿ ದೇವರೆ...!!!
3 ಕಾಮೆಂಟ್ಗಳು:
ಚೆನ್ನಾಗಿದೆ.. ಆದರೆ ಕೀರು ಬೇರಳನ್ನೇ??
ಚೆನ್ನಾಗಿದೆ ,ಆದರೆ ಇನ್ನೂ ಚೆನ್ನಾಗಿ ಬರಬಹುದೆನ್ನುವ ಆಶಯ ನನ್ನದು
ಚೆನ್ನಾಗಿದೆ ,ಆದರೆ ಇನ್ನೂ ಚೆನ್ನಾಗಿ ಬರಬಹುದೆನ್ನುವ ಆಶಯ ನನ್ನದು
ಕಾಮೆಂಟ್ ಪೋಸ್ಟ್ ಮಾಡಿ