ಸಾವಿರ ಕನಸು
ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು..!!
ಬುಧವಾರ, ಫೆಬ್ರವರಿ 13, 2013
ಪ್ರೇಮಿಗಳೇ.ನೀವಿರಿ ಸ್ವಲ್ಪ ಎಚ್ಚರ..!!
ಪ್ರೀತಿಗೂ
ಬಂತು ಬರ
ಇದೆಲ್ಲಾ ನಮ್ಮವರ
ಕಾರಬಾರ
ಕೊನೆಗೊಂದಿನ
ಪ್ರೀತಿಗೂ ಕರ
ಹಾಕಿಯಾರು
ಪ್ರೇಮಿಗಳೇ.. ನೀವಿರಿ
ಸ್ವಲ್ಪ ಎಚ್ಚರ..!!
1 ಕಾಮೆಂಟ್:
akshaya kanthabailu
ಹೇಳಿದರು...
ವ್ಯಂಗ್ಯ....
ಮಾರ್ಚ್ 22, 2013 ರಂದು 05:16 AM ಸಮಯಕ್ಕೆ
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1 ಕಾಮೆಂಟ್:
ವ್ಯಂಗ್ಯ....
ಕಾಮೆಂಟ್ ಪೋಸ್ಟ್ ಮಾಡಿ