ನಿನ್ನ ಹಿಂದೆ ಬಿದ್ದಿರೋ ಆ..ನೆರಳು ನಮ್ಮಗಿಂತಲೂ ಪಾಸ್ಟು..!! ಯಾಕೆಂದರೆ ಆಗಲೇ ಆಗಿಬಿಟ್ಟಿದೆ ನಿಂಗೆ ಮರಳು...!! `````````````````` ನಿನ್ನ ಅದ್ಬುತ ಪ್ರೇಮಕ್ಕೆ ಕೊಡಬೇಕು ನೀನಗೂ ಬಹುಮಾನ ಯಾಕೆಂದರೆ ಚೂರು ತಾಗಿಸದೇ ಬಿಸಿಲು ಪ್ರೀತಿಸುತ್ತಿದ್ದಿಯಲ್ಲ ನೇರಳನ್ನ..!!
ಚೆನ್ನಾಗಿದೆ ಚೆನ್ನಾಗಿದೆ.. ಆದರೂ ನಿಮ್ಮಷ್ಟು ಫಾಸ್ಟೇ? [ಹಲವಾರು ಕಾರಣಗಳಿಂದ ನಾನು ಬ್ಲಾಗ್ ಕಡೆ ಅಪರೂಪಕ್ಕೆ ಬರುವುದರಿಂದ ನಾನು ನಿಮ್ಮ ಕೆಲವು ಬರಹಗಳನ್ನು ಓದುವುದಿಲ್ಲ ಎಂದು ತಿಳಿಯಬೇಡಿ.. ನಾನು ಅಪರೂಪಕ್ಕೆ ಬಂದರೂ ನಿಮ್ಮೆಲ್ಲ ಬರಹಗಳನ್ನು ಓದಿ ಪ್ರತಿಕ್ರಿಯೆಗಳನ್ನು ನೀಡಿರುತ್ತೇನೆ..]
6 ಕಾಮೆಂಟ್‌ಗಳು:
Super kanasu
tumbaa chennagide
ಚನ್ನಾಗಿದೆ :)
ಚೆ೦ದವಿದೆ ಚುಟುಕು
ಚೆಂದದ ಚುಟುಕ !!!! ಗುಡ್
ಚೆನ್ನಾಗಿದೆ ಚೆನ್ನಾಗಿದೆ..
ಆದರೂ ನಿಮ್ಮಷ್ಟು ಫಾಸ್ಟೇ?
[ಹಲವಾರು ಕಾರಣಗಳಿಂದ ನಾನು ಬ್ಲಾಗ್ ಕಡೆ ಅಪರೂಪಕ್ಕೆ ಬರುವುದರಿಂದ ನಾನು ನಿಮ್ಮ ಕೆಲವು ಬರಹಗಳನ್ನು ಓದುವುದಿಲ್ಲ ಎಂದು ತಿಳಿಯಬೇಡಿ.. ನಾನು ಅಪರೂಪಕ್ಕೆ ಬಂದರೂ ನಿಮ್ಮೆಲ್ಲ ಬರಹಗಳನ್ನು ಓದಿ ಪ್ರತಿಕ್ರಿಯೆಗಳನ್ನು ನೀಡಿರುತ್ತೇನೆ..]
ಸುಂದರ..
ಕಾಮೆಂಟ್ ಪೋಸ್ಟ್ ಮಾಡಿ