ಶುಕ್ರವಾರ, ಸೆಪ್ಟೆಂಬರ್ 3, 2010

ಆ..ಚುಕ್ಕಿಗಳು ನಗುವದು ತರವೇ..!!?

ದಿನವೆಲ್ಲಾ
ಬೆಳಗಿ
ದಣಿದು ಮನೆಗೆ ಮರಳುತ್ತಿರುವ
ಆ..ಸೂರ್ಯುನಿಗೆ
ಒಂದು ರೆಕ್ಕೆಯಿಂದ,
ನಲ್ಲನ
ನಿನಪಿಂದ
ಮುಖ ಬಾಡಿಸಿಕೊಂಡು
ಕುಳಿತ ಹುಡುಗಿಗೆ
ಇನ್ನೊಂದು ರೆಕ್ಕೆಯಿಂದ
ಚಾಮರ ಬಿಸುತ್ತ ಹೊಗುತ್ತಿರುವ
ಆ..ಹಕ್ಕಿಗಳಿಗೆ
ಥ್ಯಾಂಕ್ಸ ಹೆಳಬೇಕೆಂದು
ಓಡೋಡಿ ಬರುವದರೊಳಗೆ
ರಾತ್ರಿಯಾದರೆ ; ನನ್ನನ್ನು
ಕಂಡು ಆ..ಚುಕ್ಕಿಗಳು ನಗುವದು
ತರವೇ..!!?

17 ಕಾಮೆಂಟ್‌ಗಳು:

shivu.k ಹೇಳಿದರು...

ನಿಮ್ಮ ಪುಟ್ಟ ಕವನ ಓದಿ ಖುಷಿಯಾಯ್ತು..

ಹಳ್ಳಿ ಹುಡುಗ ತರುಣ್ ಹೇಳಿದರು...

hmm.. super one yaar...

ಸೀತಾರಾಮ. ಕೆ. / SITARAM.K ಹೇಳಿದರು...

ನಿಮ್ಮ ಕಲ್ಪನೆಗಳ ಹರಿವು ಎತ್ತ ಏನು ಎನ್ನುವದೇ ಸೋಜಿಗದ ಸಂಗತಿ. ವಿಭಿನ್ನ ಹೋಲಿಕೆ ಉಪಮೆಗಳು ತಮ್ಮ ಚುಟುಕಿನಲ್ಲಿ ಸದಾ ಖುಷಿ ನೀಡುತ್ತವೆ.

Manju M Doddamani ಹೇಳಿದರು...

ತರವಲ್ಲ ..! ನಿಮ್ಮ ಕಲ್ಪನೆ ಸಕ್ಕತಾಗಿದೆ
ಹಾರೋ ಹಕ್ಕಿಗೆ ಕೊನೆ ಇಲ್ಲಾ
ಬರೆಯೋ ಕವಿಯ ಕಲ್ಪನೆಗೆ ಮಿತಿಯಿಲ್ಲ..!

balasubramanya ಹೇಳಿದರು...

ನಿಮ್ಮ ಕವಿತೆಗಳ ಲಹರಿ ಚೆನ್ನಾಗಿರುತ್ತದೆ. ವಿಭಿನ್ನವಾದ ನಿರೂಪಣೆ ಯಿಂದ ನೀವು ಕವಿತಾಲೋಕದಲ್ಲಿ ಮಿನುಗುತ್ತಿದ್ದೀರಿ.ನಿಮ್ಮ ಕವಿತಾ ವಿಹಾರ ಮುಂದುವರೆಯಲಿ.

ಆನಂದ ಹೇಳಿದರು...

ಚೆನ್ನಾಗಿದೆ, ಇಷ್ಟವಾಯ್ತು :)

ವೆಂಕಟೇಶ್ ಹೆಗಡೆ ಹೇಳಿದರು...

very nice feeling kanasu

ಕನಸು ಹೇಳಿದರು...

ಶಿವು ಸರ್ ,
ಬಹಳ ದಿನಗಳ ನಂತರ ಬಂದು ಕವಿತೆ
ಬಗ್ಗೆ ಕಾಮೇಂಟ್ಸ ಮಾಡಿದ್ದಕ್ಕೆ ಧನ್ಯವಾದಗಳು

ಕನಸು ಹೇಳಿದರು...

ತರುಣ ಸರ ,ಥ್ಯಾಂಕ್ಯೂ

ಕನಸು ಹೇಳಿದರು...

ಸೀತಾರಾಮ. ಕೆ.ಸರ್,
ಓದಿ ಖುಷಿ ಪಟ್ಟಿದ್ದಕ್ಕೆ ಧನ್ಯವಾದಗಳು

ಕನಸು ಹೇಳಿದರು...

Doddamanimanju ಸರ್
ಥ್ಯಾಂಕೂ ವಿಸಿಟ್ ಪಾರ್ ಮೈ ಬ್ಲ್ಯಾಗ್
ಕಿಪ್ ಇಟ್ ಅಪ್

ಕನಸು ಹೇಳಿದರು...

ಬಾಲು ಸರ್
thanks for comments on my poem

ಕನಸು ಹೇಳಿದರು...

Anand sir,Thanks visit for my
blog

ಕನಸು ಹೇಳಿದರು...

Anand sir,Thanks visit for my
blog

ಕನಸು ಹೇಳಿದರು...

ನನ್ನೊಳಗಿನ ಕನಸು ಸರ್
ನಿಮ್ಮಗೂ ಧನ್ಯವಾದಗಳು

Damodar ಹೇಳಿದರು...

nimma kavitegalanna oduttaa saagidante naanu obba kaviyagbitte..... super.. thumbaane enjoyi madide!!! innantu naanu nimma blogige regular visitor!!

ಮನಸಿನಮನೆಯವನು ಹೇಳಿದರು...

ತರವಲ್ಲ.. ನಿಮ್ಮ ಚಂದಿರನಿಗೆ ಹೇಳಿ ಅವಕ್ಕೊಂದು ಗತಿ ಕಾಣಿಸಿ..