ಸೋಮವಾರ, ಆಗಸ್ಟ್ 30, 2010

ಚೂರು ಈ ಕಡೆ ಬಂದು ಹೋಗೆ..!!

ಟ್ರಿನ್ - ಟ್ರಿನ್ ರಿಂಗು
ಸಿನಿಮಾ ಸಾಂಗು - ಗಿಂಗು
ಕೇಳಿ ಕೇಳಿ ಬಹಳ ಬೇಜಾರು
ಅದಕ್ಕೆ
ನಮ್ಮ ಓಣಿಯ ಕಡೆ
ಬಂದು ಹೊಗು ಚೂರು
ನಿನ್ನ ಕಾಲ್ಗೆಜ್ಜೆಯ ನಾದವನ್ನು
ರಿಕಾರ್ಡ ಮಾಡಿಕೊಳ್ಳಬೇಕು ನಾನು
ಬಿಗಿ ಹಿಡಿದು ಉಸಿರು
ಬರಲೆಂದು
ಅದು
ತುಂಭಾ
ಕ್ಲಿಯರು..!!

16 ಕಾಮೆಂಟ್‌ಗಳು:

Badarinath Palavalli ಹೇಳಿದರು...

ಚೆನ್ನಾಗಿದೆ ಮೇಡಂ, :-)

ಪ್ರಾಸಬದ್ದವಾಗಿ ಒಳ್ಳೆ ಶಿಶು ಸಾಹಿತ್ಯದ ಹಾಗಿದೆ. ಬರವಣಿಗೆ ಹೀಗೆ ಇರಲಿ...

ನನ್ನ ಬ್ಲಾಗಿಗೆ ಒಮ್ಮೆ ಬಂದು ಹೋಗಿ...

ಮನಸಿನಮನೆಯವನು ಹೇಳಿದರು...

ಆಹಾ ಎನಾಸೆನಪ್ಪ.,...(

ಸೀತಾರಾಮ. ಕೆ. / SITARAM.K ಹೇಳಿದರು...

ಚೆಂದವಿದೆ ಚುಟುಕು!

ಸುಮ ಹೇಳಿದರು...

nice one.

ಸಾಗರದಾಚೆಯ ಇಂಚರ ಹೇಳಿದರು...

ಕನಸು

ತುಂಬಾ ಸುಂದರವಾಗಿದೆ

ಹಳ್ಳಿ ಹುಡುಗ ತರುಣ್ ಹೇಳಿದರು...

hmm.. nice one madam...

SATISH N GOWDA ಹೇಳಿದರು...

2WO. CUTE RI ...

ಕನಸು ಹೇಳಿದರು...

ಬದರಿನಾಥ ಸರ್
ನನ್ನ ಬ್ಲ್ಯಾಗಿಗೆ ಬಂದು ಒಳ್ಳೆ ಮಾತು ಆಡಿದ್ದಿರಾ ತುಂಬಾ ಧನ್ಯವಾದಗಳು
ಮತ್ತೆ ಮತ್ತೆ ಬರತ್ತಾ ಇರಿ
ನಿಮ್ಮ ಪ್ರೋತ್ಸಾಹ ಹಿಗೇ ಇರಲಿ.

ಕನಸು ಹೇಳಿದರು...

- ಕತ್ತಲೆ ಮನೆ...
ಯವರೆ ನಿಮ್ಮ ಶಾರ್ಟ್ ಸ್ವಿಟ ಕಾಮೇಂಟ್ಸಗೆ ಧನ್ಯವಾದಗಳು

ಕನಸು ಹೇಳಿದರು...

ಸೀತಾರಾಮ. ಕೆ.ಸರ್
ಕವಿತೆ ಓದಿ ಪ್ರೋತ್ಸಾಹಿಸುತ್ತದ್ದಿರಿ ಥ್ಯಾಂಕ್ಯೂ

ಕನಸು ಹೇಳಿದರು...

ವಸಂತ ಸರ್,
ತುಂಬಾ ಧನ್ಯವಾದಗಳು

ಕನಸು ಹೇಳಿದರು...

ಸುಮ ಮೆಡಂ
ನಿಮ್ಮ ಕಾಮೆಂಟ್ಸಗೆ ಸ್ವಾಗತ

ಕನಸು ಹೇಳಿದರು...

ಸಾಗರದಾಚೆಯ ಇಂಚರ ಸರ್,
ಧನ್ಯವಾದಗಳು

ಕನಸು ಹೇಳಿದರು...

ಸಾಗರದಾಚೆಯ ಇಂಚರ ಸರ್,
ಧನ್ಯವಾದಗಳು

ಕನಸು ಹೇಳಿದರು...

ಹಳ್ಳಿ ಹುಡುಗ ತರುಣ್ ಸರ್
ನನ್ನ ಬ್ಲ್ಯಾಗಿಗೆ ಬಂದು ಕವಿತೆ ಓದಿ ಖುಷಿಪಟ್ಟಿದ್ದಕ್ಕೆ
ತುಂಭಾ ಧನ್ಯವಾದಗಳು

ಕನಸು ಹೇಳಿದರು...

SATISH N GOWDA sir
thanks visit for my blog