ಶನಿವಾರ, ಜೂನ್ 26, 2010

ಹೃದಯ ಸುಳ್ಳು ಹೇಳುವದು ಯಾವಾಗ ಗೋತ್ತೆ..?

ನಿನ್ನ
ಮೊದಲ ಸಲ
ನೋಡಿದಾಗ
ನನ್ನ ಹೃದಯ ಬಡಿತ
ಕೇಲವು ಕ್ಷಣ ನಿಂತು
ಜೋರಾಗಿ ಹೊಡೆದುಕೊಳ್ಳಲಾರಂಬಿಸಿತು
ಯಾಕೆ ಅಂದೆ..?
ಪ್ರೀತಿಯಲ್ಲಿ ಬಿದ್ದೆ..!!
ಎಂದು ಹೇಳದೆ,
ಬದಲಿಗೆ
ನಿಂತ ಕ್ಷಣಗಳನ್ನು
ಸರಿದೂಗಿಸುವದಕ್ಕೆ
ಜೋರಾಗಿ ಹೊಡೆದುಕೊಳ್ಳುತ್ತಿದ್ದೆನೆ
ಅಂತ ಹೃದಯ ಸುಳ್ಳು ಹೇಳಿತು.

4 ಕಾಮೆಂಟ್‌ಗಳು:

Raghu ಹೇಳಿದರು...

ಈ ಹೃದಯವು ಸುಳ್ಳು ಹೇಳುತಿದೆ
ನಿನ್ನ ಒಲವಲಿ ಮೈಮನ ಮರೆಯುತಿದೆ
ಕಣ್ಗಳೆ.. ಬಯಕೆ, ಕನಸೇ.. ಹೊದಿಕೆ
ಎನ್ನುತ ಮನವು ಸಿಹಿಯಾಗಿ ನನ್ನೇ ಕಾಡುತಿದೆ...
ನಿಮ್ಮ ಸಾಲುಗಳನ್ನ ಓದ್ತಾ ಏನೋ ಬರದರೆ ಹೇಗೆ ಅಂತ ಬರೆದಿರೋದು, ಇದನ್ನ ಸರಿಯಾಗಿ ರಾಗವತ್ತಾಗಿ ಬರಿತೇನೆ. :) ಥ್ಯಾಂಕ್ಸ್.

ನಿಮ್ಮ ಸಾಲುಗಳು ಸುಂದರವಾಗಿವೆ.
ನಿಮ್ಮವ,
ರಾಘು.

ಸೀತಾರಾಮ. ಕೆ. / SITARAM.K ಹೇಳಿದರು...

Nice!!

ಸಾಗರದಾಚೆಯ ಇಂಚರ ಹೇಳಿದರು...

hahha chennagide

shivu.k ಹೇಳಿದರು...

ಆಹಾ...ಕವನದಲ್ಲಿ ನಿಮ್ಮ ಲೆಕ್ಕಾಚಾರ ಸೂಪರ್...
ಇದೊಂದರ ಒಲವೇ ಹೃದಯದ ಬಡಿತದ ಲೆಕ್ಕಾಚಾರ..