--೧--
``ಇಬ್ಬರು
ಅದ [ಆಯ್ ಲವ್ ಯು] ನ್ನು
ಒಬ್ಬರಿಗೊಬ್ಬರು
ಹೇಳಿಕೊಂಡರೆ
ನಮ್ಮ ಪ್ರೀತಿಗೆ
ರೆಕ್ಕೆ-ಪುಕ್ಕ
ಮೂಡುವದಿಲ್ಲ..!!``
----> ಮನಸು
--೩--
``ಮುದ್ದು
ಮಾಡುವ ನೆಪದಲ್ಲಿ
ನನ್ನ ತುಟಿಯ
ನಗೆಯನ್ನೆಲ್ಲಾ
ಕದ್ದುಕೊಂಡು
ಹೋದ ನೀನು
ಮಹಾ ವಂಚಕಿಯೋ..?
ನನ್ನ ಉಸಿರೆ ಆಗಿರುವ
ಮುದ್ದು ಪ್ರೀತಿಯೋ..?
---> ಹೃದಯ
--೨--
`` ಅದನ್ನು
ಕಣ್ಣುಗಳು, ಹೃದಯಗಳು
ಪರಸ್ಪರ ಮಾತಾಡಿಕೊಳ್ಳಲು
ಸುರು ಮಾಡಿದವೇಂದರೆ
ನಾವು ಆ ವಿಷಯ[ಪ್ರೀತಿ]ದ ಬಗ್ಗೆ
ತಲೆ ಕೆಡಿಸಿಕೊಳ್ಳುವದೆ ಇಲ್ಲ..!!``
---->ತುಟಿಗಳು
8 ಕಾಮೆಂಟ್‌ಗಳು:
good one.. :)
Nice
ಕನಸು ,,, ಏನ್ ಹೇಳುತ್ತೆ ಅನ್ನೋದನ್ನೇ ಹೇಳಿಲ್ಲ...
ಮನಸು,, ಹೃದಯ,,,ತುಟಿಗಳು ಮಾತ್ರ ಹೇಳೋದನ್ನ ಹೇಳಿದ್ದಿರ...
good one ತುಂಬಾ ಚೆನ್ನಾಗಿ ಇದೆ
ಮೂರು ಸೂಪರ್...ಅದರಲ್ಲೂ ಹೃದಯದ ಮಾತು ಇನ್ನೂ ಸೂಪರ್..
good one.
Raaghu.
nice one......
nice...
nice..
nice.
really nice...
ಸಾವು ಇರದ "ಕನಸು"
ಏನ್ ಹೇಳುತ್ತೆ ಅನ್ನೋದನ್ನೇ ಹೇಳಿಲ್ಲ...
ಚೆನ್ನಾಗಿ ಇದೆ.
ಕಾಮೆಂಟ್ ಪೋಸ್ಟ್ ಮಾಡಿ