ಶುಕ್ರವಾರ, ಏಪ್ರಿಲ್ 30, 2010

ಮಿಲಾ ತೋ ಅಪ್ನೇ ,ನಹಿ ತೋ ಸಪ್ನೇ..!!

ಒಮೊಮ್ಮೆ
ನಿನ್ನನ್ನು
ಮಿಸ್ ಮಾಡಿಕೋಂಡಾಗ;
ನಿನ್ನ
ಬೇಡಗು-ಬಿನ್ನಾಣ
ಮುದ್ದು ಮುದ್ದಾಗಿರೋ
ಸನ್ನೆಯನ್ನ
ನಶೆಯೆರಿಸುವ
ಕಣ್ಣೋಟವನ್ನ
ಸುಮ್ಮನೆ ಕದ್ದು
ನಮ್ಮ
ಓಣಿಯ ಹುಡುಗಿಯರಿಗೆ
ಹಂಚಿಬಿಡಬೇಕು
ಅನಿಸುತ್ತಿದೆ
ನನಗೆ.!!

8 ಕಾಮೆಂಟ್‌ಗಳು:

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ಸುಂದರ...ಮುದ್ದಾದ ಮುಖ..
ಭಾವಪೂರ್ಣ ಕಣ್ಣೋಟ..
ಅದಕ್ಕೊಪ್ಪುವ ಕವನ..
ಚೆನ್ನಾಗಿದೆ.

Ittigecement ಹೇಳಿದರು...

ವಾಹ್...
ಚಂದದ ಕಲ್ಪನೆ...!

ಮದುವೆ
ಮಂಟಪದಲ್ಲಿ..
ನನ್ನ
ಪಕ್ಕ ನಿಂತ..
ನನ್ನ
ಗೆಳತಿಯ..
ಕೆನ್ನೆ...
ನೋಡುವಷ್ಟು..
ತುಂಟ..
ನೀನಾಗ
ಬಲ್ಲೆಯಾ..
ಗೆಳೆಯಾ ?

ಅಭಿನಂದನೆಗಳು.. ಚಂದದ ಸಾಲುಗಳಿಗೆ...

Guruprasad ಹೇಳಿದರು...

ತುಂಬಾ ಮುದ್ದಾಗಿರೋ ಫೋಟೋ.. ಅದ್ಬುತ expressions ,, ಅದಕ್ಕೆ ತಕ್ಕದಾದ ಕವನ......
ಚೆನ್ನಾಗಿ ಇದೆ.. ಕನಸು,, ಯಾರೀ ಹುಡುಗಿ :-)

ಸೀತಾರಾಮ. ಕೆ. / SITARAM.K ಹೇಳಿದರು...

Cute
Chutuku

ದೀಪಸ್ಮಿತಾ ಹೇಳಿದರು...

ಚಿಕ್ಕದಾದರೂ ಸುಂದರ ಕವನ. ಫೋಟೋದಲ್ಲಿರುವ ಹುಡುಗಿ ಕೂಡಾ ಮುದ್ದಾಗಿದ್ದಾಳೆ

sanika ಹೇಳಿದರು...

ಈಗಾಗಲೇ ನಿಮ್ಮಾ ಓಣಿ ಹುಡಗಿಯರಿಗೆ ಯಾಕೆ mail ನಲ್ಲಿ ಇರೋ ಎಲ್ಲಾರಿಗೂ ಹಂಚಿಬಿಟ್ಟಿದಿರೆಲ್ಲಾ ಸರ್.

sanika ಹೇಳಿದರು...

ಈಗಾಗಲೇ ನಿಮ್ಮಾ ಓಣಿ ಹುಡಗಿಯರಿಗೆ ಯಾಕೆ mail ನಲ್ಲಿ ಇರೋ ಎಲ್ಲಾ ಹುಡಗಿಯರಿಗೂಹಂಚಿಬಿಟ್ಟಿದಿರೆಲ್ಲಾ ಸರ್.

ಕನಸು ಹೇಳಿದರು...

ಡಿಯರ್
Venkatakrishna.K.K., ಸಿಮೆಂಟು ಮರಳಿನ ಮಧ್ಯೆ, ಸೀತಾರಾಮ. ಕೆ. , Deepasmitha
ನಿಮ್ಮ ಅಭಿಪ್ರಾಯಕ್ಕೆ ತುಂಭಾ ಧನ್ಯವಾದಳು.
ಸಾನಿಕಾ ಮೇಡಂ,
ಪ್ರಥಮ ಭಾರಿಗೆ ನನ್ನ ಬ್ಲ್ಯಾಗಿಗೆ ಬಂದು ಅಭೀಪ್ರಾಯಿಸಿದ್ದಕ್ಕೆ ತೂಭಾ ಥ್ಯಾಕ್ಸ್
ನಿಮ್ಮ ಬ್ಲ್ಯಾಗಿನ ಲೇಖನ ನೋಡಿದೆ ಅದು ತುಂಭಾ ಚೆನ್ನಾಗಿದೆ
ಮತ್ತೆ ಬರೆಯಿರಿ .