ಡಿಯರ್ Venkatakrishna.K.K., ಸಿಮೆಂಟು ಮರಳಿನ ಮಧ್ಯೆ, ಸೀತಾರಾಮ. ಕೆ. , Deepasmitha ನಿಮ್ಮ ಅಭಿಪ್ರಾಯಕ್ಕೆ ತುಂಭಾ ಧನ್ಯವಾದಳು. ಸಾನಿಕಾ ಮೇಡಂ, ಪ್ರಥಮ ಭಾರಿಗೆ ನನ್ನ ಬ್ಲ್ಯಾಗಿಗೆ ಬಂದು ಅಭೀಪ್ರಾಯಿಸಿದ್ದಕ್ಕೆ ತೂಭಾ ಥ್ಯಾಕ್ಸ್ ನಿಮ್ಮ ಬ್ಲ್ಯಾಗಿನ ಲೇಖನ ನೋಡಿದೆ ಅದು ತುಂಭಾ ಚೆನ್ನಾಗಿದೆ ಮತ್ತೆ ಬರೆಯಿರಿ .
8 ಕಾಮೆಂಟ್ಗಳು:
ಸುಂದರ...ಮುದ್ದಾದ ಮುಖ..
ಭಾವಪೂರ್ಣ ಕಣ್ಣೋಟ..
ಅದಕ್ಕೊಪ್ಪುವ ಕವನ..
ಚೆನ್ನಾಗಿದೆ.
ವಾಹ್...
ಚಂದದ ಕಲ್ಪನೆ...!
ಮದುವೆ
ಮಂಟಪದಲ್ಲಿ..
ನನ್ನ
ಪಕ್ಕ ನಿಂತ..
ನನ್ನ
ಗೆಳತಿಯ..
ಕೆನ್ನೆ...
ನೋಡುವಷ್ಟು..
ತುಂಟ..
ನೀನಾಗ
ಬಲ್ಲೆಯಾ..
ಗೆಳೆಯಾ ?
ಅಭಿನಂದನೆಗಳು.. ಚಂದದ ಸಾಲುಗಳಿಗೆ...
ತುಂಬಾ ಮುದ್ದಾಗಿರೋ ಫೋಟೋ.. ಅದ್ಬುತ expressions ,, ಅದಕ್ಕೆ ತಕ್ಕದಾದ ಕವನ......
ಚೆನ್ನಾಗಿ ಇದೆ.. ಕನಸು,, ಯಾರೀ ಹುಡುಗಿ :-)
Cute
Chutuku
ಚಿಕ್ಕದಾದರೂ ಸುಂದರ ಕವನ. ಫೋಟೋದಲ್ಲಿರುವ ಹುಡುಗಿ ಕೂಡಾ ಮುದ್ದಾಗಿದ್ದಾಳೆ
ಈಗಾಗಲೇ ನಿಮ್ಮಾ ಓಣಿ ಹುಡಗಿಯರಿಗೆ ಯಾಕೆ mail ನಲ್ಲಿ ಇರೋ ಎಲ್ಲಾರಿಗೂ ಹಂಚಿಬಿಟ್ಟಿದಿರೆಲ್ಲಾ ಸರ್.
ಈಗಾಗಲೇ ನಿಮ್ಮಾ ಓಣಿ ಹುಡಗಿಯರಿಗೆ ಯಾಕೆ mail ನಲ್ಲಿ ಇರೋ ಎಲ್ಲಾ ಹುಡಗಿಯರಿಗೂಹಂಚಿಬಿಟ್ಟಿದಿರೆಲ್ಲಾ ಸರ್.
ಡಿಯರ್
Venkatakrishna.K.K., ಸಿಮೆಂಟು ಮರಳಿನ ಮಧ್ಯೆ, ಸೀತಾರಾಮ. ಕೆ. , Deepasmitha
ನಿಮ್ಮ ಅಭಿಪ್ರಾಯಕ್ಕೆ ತುಂಭಾ ಧನ್ಯವಾದಳು.
ಸಾನಿಕಾ ಮೇಡಂ,
ಪ್ರಥಮ ಭಾರಿಗೆ ನನ್ನ ಬ್ಲ್ಯಾಗಿಗೆ ಬಂದು ಅಭೀಪ್ರಾಯಿಸಿದ್ದಕ್ಕೆ ತೂಭಾ ಥ್ಯಾಕ್ಸ್
ನಿಮ್ಮ ಬ್ಲ್ಯಾಗಿನ ಲೇಖನ ನೋಡಿದೆ ಅದು ತುಂಭಾ ಚೆನ್ನಾಗಿದೆ
ಮತ್ತೆ ಬರೆಯಿರಿ .
ಕಾಮೆಂಟ್ ಪೋಸ್ಟ್ ಮಾಡಿ