Tuesday, August 2, 2011

ಇದು ನಿಮ್ಮಗೆ ಗೋತ್ತಿರಲಿ ಅಂತಾ..!!!


ಅಸಲಿಗೆ
ಆ..ಚುಕ್ಕಿ-ತಾರೆಗಳು
ಮಿನುಗುವದೇ
ಇಲ್ಲ..!!
ಅವೆಲ್ಲ್ಲಾ
ನಿನ್ನ
ಹೊಳಪು ಕಂಗಳ
ಪ್ರತಿಫಲನವಷ್ಟೇ...!!

11 comments:

ಮನದಾಳದಿಂದ............ said...

ವ್ಹಾ............
ಕ್ಯಾ ಬಾತ್ ಹೈ...........
Super

ಸಾಗರದಾಚೆಯ ಇಂಚರ said...

nija ri, 100% true

ವಿಚಲಿತ... said...

ಹೌದೇನು..
ಹಾಗಾದರೆ ರಾತ್ರಿ ದಯವಿಟ್ಟು ಕಣ್ಣು ಮುಚ್ಚದಂತೆ ನೋಡಿಕೊಳ್ಳಿ..

_ನನ್ನ 'ಮನಸಿನಮನೆ'ಗೂ ಬನ್ನಿ

shivu.k said...

ಹೌದಾ...ಅನ್ನಿಸಿದ್ದು ಈ ಪುಟ್ಟ ಕವನದಿಂದಲೇ..ಸೂಪರ್..

Lalitha Poojary said...

yardu nimma gelathi? avala hesarenu thilidukollabahude

Lalitha Poojary said...

nimma kavanagalu thumba chennagide. a nimma spurthiya gelathige danyavadagalu

PRABHI said...

ಆ ತಾರೆಗಳಿಗೆ ಮಿನುಗು ತಂದವಳೇ....
ಮರೆಯಾಗಿ ಹೋಗದೆ ಈ ಸಾವಿರ ಕನಸಲಿ ಮೊದಲನೆಯವಳಾಗಿರು ನೀ....... ಸದಾ ಈ ಕನಸಿಗೆ ಕಣ್ಣಾಗಿ ನಿನಿರು.........

Sushma said...

wow.....super kanasu...n aa photo kuda ashte chennagide..

ಸಿದ್ದು ಆರ್ ಜಿ ಹಳ್ಳಿ said...

nice...

ಸೀತಾರಾಮ. ಕೆ. / SITARAM.K said...

Nice!

Arun kumar said...

Super...love to read kannada wow