ಭಾನುವಾರ, ಜನವರಿ 30, 2011

ಪ್ಲೀಜ್ ಇನ್ನೊಂದು ಸಲ...

ನಿನ್ನೆ
ಕಡಲ
ಕಿನಾರೆಯಲ್ಲಿ
ಒಂದು
ಸಣ್ಣ ವಾಕ್ ಗೆಂದು
ಬಂದವಳಿಗೆ
ಮೊಹಕ
ಕಣ್ಣೋಟದಿಂದ
ಅದೇನ
ಹೇಳಿದೆಯೊ
ಅನ್ನೊದು ಇಂದು
ಮರೆತು ಹೊಗಿದೆ ಕಣೋ
ಪ್ಲೀಜ್ ಇನ್ನೊಂದು ಸಲ...
ಹೆಳುವೆಯಾ...?

7 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

adenu heliddu :)

helibidi pls,

sataayisabedi :)

ಮನಸಿನಮನೆಯವನು ಹೇಳಿದರು...

'ಇನ್ನೊಂದು' ಎಂದಿರಬೇಕಿದ್ದು 'ಇನ್ನೋಂದು' ಆಗಿದೆ ಅಲ್ವೇ..

ಪ್ರವರ ಕೊಟ್ಟೂರು ಹೇಳಿದರು...

jnapiskondu helri......

manu ಹೇಳಿದರು...

ಕಣ್ಣನೋಟದಲ್ಲಿ ಹುಡುಗೀರು ಮಾತ್ರ ಕಾಡುತ್ತಾರೆ ಅಂತ ಅ೦ದು ಕೊ೦ಡಿದ್ದೆ ಪರವಾಗಿಲ್ಲ ಹುಡುಗರು ಕಾಡುತಾರೆ ಅ೦ತ ಗೊತ್ತಾಗಿ ಕುಶಿಯಾಯಿತು

ಅನಂತ್ ರಾಜ್ ಹೇಳಿದರು...

:)....

shivu.k ಹೇಳಿದರು...

ಇನ್ನೊಂದುಸಲ ಹೇಳೀಬಿಡಿ..

ಮೌನರಾಗ ಹೇಳಿದರು...

ayyo nachkobedririi...hudugrella thumbaa ottayista iddare helibidi....!