ಶುಕ್ರವಾರ, ಜನವರಿ 14, 2011

ಒಂದು ಉದಾಹರಣೆ ಎಂದರೆ ನೀನೇ..!!!.

ಒಂದಿಷ್ಟು
ಕನಸುಗಳು
ಅದೆಷ್ಟು
ಸುಂದರವಾಗಿರುತ್ತವೆಂದರೆ
ಅವುಗಳನ್ನೆ
ಪದೇ ಪದೇ
ಕಾಣಲು
ಹಟ ಹಿಡಿದು ಬಿಡುತ್ತವೆ
ನನ್ನ ಕಣ್ಗಳು ;
ಅಂತವುಗಳಿಗೆ
ಒಂದು ಉದಾಹರಣೆ
ಎಂದರೆ ನೀನೇ..!!!.



8 ಕಾಮೆಂಟ್‌ಗಳು:

Guruprasad ಹೇಳಿದರು...

ತುಂಬಾ ದಿನ ಆಯಿತು ಬಂದು , ನಿಮ್ಮ ಕನಸಿನ ಕಲ್ಪನೆಯ ಲೋಕದೊಳಗೆ.... ಗುಡ್,,, one again , as usual ತುಂಬಾ ಚೆನ್ನಾಗಿ ಇದೆ

balasubramanya ಹೇಳಿದರು...

ಕನಸುಗಳೇ ಹಾಗೆ ಕೆಲವು ಕನಸುಗಳು ನಿಮ್ಮ ಈ ಕವಿತೆಯಲ್ಲಿ ಬರೆದಿರುವಂತೆ ಕಾಡಿಬಿಡುತ್ತವೆ. ಕವಿತೆ ನಿಜವಾಗಿದೆ.ಗುಡ್

ದಿನಕರ ಮೊಗೇರ ಹೇಳಿದರು...

chennaagide...
sundara kanasenondara udhaaharaNeye ninu...
chennaagide kalpane...

ಸಾಗರದಾಚೆಯ ಇಂಚರ ಹೇಳಿದರು...

chennagide madam,

heege barita iri

V.R.BHAT ಹೇಳಿದರು...

ಕನಸು, ನಿಮಗೆಲ್ಲರಿಗೂ ಸಂಕ್ರಮಣದ ಹಾರ್ದಿಕ ಶುಭಾಶಯಗಳು.

shivu.k ಹೇಳಿದರು...

ನನಗೂ ಹಾಗೆ ಅನ್ನಿಸುತ್ತೆ
"ಸಾವಿರ ಕನಸಿ"ನೊಳಗಿರುವ
ಕನಸುಗಳು
ಅದೆಷ್ಟು
ಸುಂದರವಾಗಿರುತ್ತವೆಂದರೆ
ಅವುಗಳನ್ನೆ
ಪದೇ ಪದೇ
ಕಾಣಲು
ಹಟ ಹಿಡಿದು ಬಿಡುತ್ತವೆ

ವೆಂಕಟೇಶ್ ಹೆಗಡೆ ಹೇಳಿದರು...

excellent u think very differently .. keep writing

ಶಿವಪ್ರಕಾಶ್ ಹೇಳಿದರು...

sooper..