ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು..!!
ಸುಳ್ಳು ಸುಳ್ಳು ಸುಳ್ಳು...............ಈಗಿನ ಹುಡುಗಿಯರು ಬಿಂದಿ ಹಚ್ಚಿಕೊಳ್ಳುವುದೇ ಇಲ್ಲ..........!ಹ್ಹ ಹ್ಹ ಹ್ಹಾ....... ಚನ್ನಾಗಿದೆ.
ನಿಜ .......ಹುಡುಗಿಯರು ತುಂಭಾ ..!! ಹಚ್ಚಿಕೊಳ್ಳುತ್ತಾರೆ..!! ಹುಡುಗರನ್ನ ; ತಮ್ಮ ಹಣೆಯ ಮೇಲಿನ ಬಿಂದಿಯಂತೆ.ಒಂದು ದಿನಾ ಮಾತ್ರ ಬಿಂದಿಯನ್ನು ಆಗಾಗೆ ಬದಲಿಸುವುದಿಲ್ಲವ ಹಾಗೆ ಹುಡುಗಿಯರೂ ....
ಸೂಪರ್..ಆದ್ರೆ ಬಿಂದಿಗಳು ನಿತ್ಯ ಬದಲಾಗುತ್ತಿರುತ್ತವಲ್ಲಾ...
idu sullu.. bindi hachikolluva pramayavanne hudugiyaru maretiddare.. hachchikondaru adu kevala avara vayyaravannu toruva ondu sannadagiva pindi aste.. adare hudugaru kevala avarige......... nive artaisikolli.. :)
ತುಂಬಾ ಹಚ್ಚಿ ಕೊಳ್ಳೋದು..! ಓಕೆ..ಬಿಂದಿಯ ಹಾಗೆ..!! ಯಾಕೆ..?
:)..
chennagide! Bindi hachhikolluvudu kammiyagide! ;)
ಕನಸು, ನಿಜಾನ ಇದು,ನನಗೇನೋ ನಂಬಿಕೆ ಇಲ್ಲ :)
ಹಾಯ್ಕವಿತೆ ಮೆಚ್ಚಿ ಕಾಮೇಂಟ್ಸ್ ಬರೆದ ಎಲ್ಲರಿಗೂ ಧನ್ಯವಾದಗಳು
ನಿಜ ಕನಸು ಆವ್ರು ಹೇಳಿದ್ದು...ದಿನ ದಿನ ಬದಲಾಯಿಸೋ ಬಿಂದಿಯನ್ನೂ ಹುಡುಗಿಯರು ತುಂಬಾ ಇಷ್ಟಪಡುತ್ತಾರೆ... :-)
:-)
...ದಿನ ದಿನ ಬದಲಾಯಿಸೋ ಬಿಂದಿಯ ಹಾಗೆ ಹುಡುಗರನ್ನ ಹುಡುಗಿಯರು ಬದಲಾಯಿಸಬಾರದು . ಅಲ್ಲವೇ ಪ್ರಗತಿ ಮೇಡಂ.?ಧನ್ಯವಾದಗಳು
ನಮ್ಮ ಊರಲ್ಲಿ ಇದ್ದಾಗ ಎಲ್ಲಾ ಹುಡುಗೀರ್ ಹಣೆ ಮೇಲೆ ಬಿಂದಿಗೆ ಕಾಣುತ್ತ ಇಟ್ಟು ಈ ಬೆಂಗಳೂರ್ ಸಿಟಿ ಗೆ ಬಂದ್ ಮೇಲೆ ಒಬ್ರು ಹಣೆ ಮೇಲು ಬಿಂದಿಗೆ ಕಂಡಿಲ್ಲ ರೀ
ಶಿವೂ ಅವರೇ.. ಅದಕ್ಕೆ ಅವರು ಹಾಗೆ ಹೇಳಿರೋದು.. ಹುಡುಗರನ್ನು ಕೂಡ ಬದಲಾಯಿಸ್ತಾರೆ..ಮನದಾಳದಿಂದ ಅವರ ಕಾಮೆಂಟ್ ಸೂಪರ್..ನಿಮಗೆ ಗೊತ್ತಿಲ್ಲ.. ಕೆಳ ಹುಡುಗರು(ನಾನಲ್ಲ) ಹುಡುಗಿಯರನ್ನು ತುಂಬಾ ನೆಚ್ಚಿಕೊಳ್ಳುತ್ತಾರೆ. .... ಯಂತೆ.ಕೆಲವು ಬಿಂದಿಗಳು ಅವರ ಹಣೆ ಬಿಟ್ಟು ಬೇಗ ಸ್ವತಹ ಉದುರಿಹೋಗುತ್ತವೆ..
ಕಾಮೆಂಟ್ ನೋಡಿ ಗೊತ್ತಾಯ್ತಲ್ಲ ಕನಸು. ಹುಡುಗೀರು ಹುಡುಗರನ್ನು ಎಷ್ಟು ಹಚ್ಚಿಕೊಳ್ಳುತ್ತಾರೆ ಅಂತ?ಆದರೆ ಚುಟುಕು ಕವನ ಚೆನ್ನಾಗಿದೆ..
ಕವನ ಚನ್ನಾಗಿದೆ ಎರಡು ಮಾತಿಲ್ಲ ಆದರೆ ಕವನದ ಅರ್ಥ ಮಾತ್ರ ತಪ್ಪು ಇಗಿನ ಕಾಲದಲ್ಲಿ ಹುಡುಗಿಯರು ತಮ್ಮ ಹುಡುಗರನ್ನ ಹುಡುಗರ ಶರ್ಟ್ ಬದಲಿಸದ ಹಾಗೇ ಬದಲಿಸಿತ್ತಿರುತ್ತಾರೆ
ಸುಂದರವಾಗಿದೆ.
ಈಗಿನ ಬಿಂದಿಗಳಿಗೆ( ಗೆ) ಅಂಟು ಗುಣ ತು೦ಬಾ ಕಡಿಮೆ :p
sundara kalpane..muthinantha saalugalu. egina kaalakke mathara bindi exp tusssa aguthe kelavomme........
ತುಂಬಾ ಹುಡುಗಿಯರು ತುಂಬಾ ಹುಡುಗರನ್ನು ಬದಲಾಯಿಸಿದ ಹಾಗೆ ಬಿಂದಿಗಳು ಬದಲಾಗುತ್ತವೆ
ಕಾಮೆಂಟ್ ಪೋಸ್ಟ್ ಮಾಡಿ
20 ಕಾಮೆಂಟ್ಗಳು:
ಸುಳ್ಳು ಸುಳ್ಳು ಸುಳ್ಳು...............
ಈಗಿನ ಹುಡುಗಿಯರು ಬಿಂದಿ ಹಚ್ಚಿಕೊಳ್ಳುವುದೇ ಇಲ್ಲ..........!
ಹ್ಹ ಹ್ಹ ಹ್ಹಾ....... ಚನ್ನಾಗಿದೆ.
ನಿಜ .......ಹುಡುಗಿಯರು ತುಂಭಾ ..!! ಹಚ್ಚಿಕೊಳ್ಳುತ್ತಾರೆ..!! ಹುಡುಗರನ್ನ ; ತಮ್ಮ ಹಣೆಯ ಮೇಲಿನ ಬಿಂದಿಯಂತೆ.
ಒಂದು ದಿನಾ ಮಾತ್ರ ಬಿಂದಿಯನ್ನು ಆಗಾಗೆ ಬದಲಿಸುವುದಿಲ್ಲವ ಹಾಗೆ ಹುಡುಗಿಯರೂ ....
ಸೂಪರ್..ಆದ್ರೆ ಬಿಂದಿಗಳು ನಿತ್ಯ ಬದಲಾಗುತ್ತಿರುತ್ತವಲ್ಲಾ...
idu sullu.. bindi hachikolluva pramayavanne hudugiyaru maretiddare.. hachchikondaru adu kevala avara vayyaravannu toruva ondu sannadagiva pindi aste.. adare hudugaru kevala avarige......... nive artaisikolli.. :)
ತುಂಬಾ ಹಚ್ಚಿ ಕೊಳ್ಳೋದು..! ಓಕೆ..
ಬಿಂದಿಯ ಹಾಗೆ..!! ಯಾಕೆ..?
:)..
chennagide!
Bindi hachhikolluvudu kammiyagide! ;)
ಕನಸು, ನಿಜಾನ ಇದು,
ನನಗೇನೋ ನಂಬಿಕೆ ಇಲ್ಲ :)
ಹಾಯ್
ಕವಿತೆ ಮೆಚ್ಚಿ ಕಾಮೇಂಟ್ಸ್ ಬರೆದ ಎಲ್ಲರಿಗೂ ಧನ್ಯವಾದಗಳು
ನಿಜ ಕನಸು ಆವ್ರು ಹೇಳಿದ್ದು...ದಿನ ದಿನ ಬದಲಾಯಿಸೋ ಬಿಂದಿಯನ್ನೂ ಹುಡುಗಿಯರು ತುಂಬಾ ಇಷ್ಟಪಡುತ್ತಾರೆ... :-)
:-)
...ದಿನ ದಿನ ಬದಲಾಯಿಸೋ ಬಿಂದಿಯ ಹಾಗೆ ಹುಡುಗರನ್ನ ಹುಡುಗಿಯರು ಬದಲಾಯಿಸಬಾರದು . ಅಲ್ಲವೇ ಪ್ರಗತಿ ಮೇಡಂ.?
ಧನ್ಯವಾದಗಳು
ನಮ್ಮ ಊರಲ್ಲಿ ಇದ್ದಾಗ ಎಲ್ಲಾ ಹುಡುಗೀರ್ ಹಣೆ ಮೇಲೆ ಬಿಂದಿಗೆ ಕಾಣುತ್ತ ಇಟ್ಟು ಈ ಬೆಂಗಳೂರ್ ಸಿಟಿ ಗೆ ಬಂದ್ ಮೇಲೆ ಒಬ್ರು ಹಣೆ ಮೇಲು ಬಿಂದಿಗೆ ಕಂಡಿಲ್ಲ ರೀ
ಶಿವೂ ಅವರೇ..
ಅದಕ್ಕೆ ಅವರು ಹಾಗೆ ಹೇಳಿರೋದು.. ಹುಡುಗರನ್ನು ಕೂಡ ಬದಲಾಯಿಸ್ತಾರೆ..
ಮನದಾಳದಿಂದ ಅವರ ಕಾಮೆಂಟ್ ಸೂಪರ್..
ನಿಮಗೆ ಗೊತ್ತಿಲ್ಲ.. ಕೆಳ ಹುಡುಗರು(ನಾನಲ್ಲ) ಹುಡುಗಿಯರನ್ನು ತುಂಬಾ ನೆಚ್ಚಿಕೊಳ್ಳುತ್ತಾರೆ. .... ಯಂತೆ.
ಕೆಲವು ಬಿಂದಿಗಳು ಅವರ ಹಣೆ ಬಿಟ್ಟು ಬೇಗ ಸ್ವತಹ ಉದುರಿಹೋಗುತ್ತವೆ..
ಕಾಮೆಂಟ್ ನೋಡಿ ಗೊತ್ತಾಯ್ತಲ್ಲ ಕನಸು. ಹುಡುಗೀರು ಹುಡುಗರನ್ನು ಎಷ್ಟು ಹಚ್ಚಿಕೊಳ್ಳುತ್ತಾರೆ ಅಂತ?
ಆದರೆ ಚುಟುಕು ಕವನ ಚೆನ್ನಾಗಿದೆ..