ಸೋಮವಾರ, ಸೆಪ್ಟೆಂಬರ್ 13, 2010

ಕನಸುಗಳು ಕನಸಾಗದೇ ನನಸಾಗಬೇಕು..!!

ಸಾಯದೆ
ಸಾಯಿಸುವ
ಪ್ರೀತಿಯ ಜೊತೆ
ಸೇರಿ
ಮಜಾ
ಉಡಾಯಿಸುತ್ತಿರೋ
ಕನಸುಗಳಿಗೂ ಚಿಂತೆ
ಹಚ್ಚಬೇಕರಿ..!!
`````````````
ಒಂದೆರಡು
ಪುಟ್ಟ
ಕವಿತೆಗಳನ್ನು
ಬರೆಯಲಾಗದೆ
ಆ..ದೇವರು
ನಿನ್ನನ್ನು
ಸೃಷ್ಟಿಸಿಬಿಟ್ಟ..!!

11 ಕಾಮೆಂಟ್‌ಗಳು:

Unknown ಹೇಳಿದರು...

1) Saayade Saayisuva, Preetisade preetisuva, Sattante Badukiruva, Kanasu Nijavadante Kanasu, inthaha pada prayogaglu eenaduve bahalavaagi upoyogasidalagide. I think, we should think of different pada prayogagalu.

2) Onederu putta padhya vannu bareyada bagge -- I always want to ask God, if I ever I meet him, why did you make me so common person -- no special skills be it writing, painting, singing etc etc.. I liked this 2nd para of the kavithe.

Manohar

ಸಾಗರದಾಚೆಯ ಇಂಚರ ಹೇಳಿದರು...

ಕನಸು

ತುಂಬಾ ಚೆನ್ನಾಗಿ ಬರೆದಿದ್ದೀರಿ

ಬಹಳ ಇಷ್ಟ ಆಯಿತು

Manju M Doddamani ಹೇಳಿದರು...

ಚನ್ನಾಗಿದೆ ಚನ್ನಾಗಿದೆ ಮೊದಲ ಸಾಲಿನ ಕವನ ತುಂಬಾ ಚನ್ನಾಗಿದೆ ಮಜಾ
ಉಡಾಯಿಸುತ್ತಿರೋ ಕನಸುಗಳಿಗೂ ಚಿಂತೆ ಹಚ್ಚ ಬೇಕಾ ಅನ್ನೋ ನಿಮ್ಮ ಕಲ್ಪನೆ ಕಲ್ಪನೆಗೂ ಮೀರಿದ್ದು ಹೀಗೆ ಬರೆಯುತ್ತ ಇರಿ



http://manjukaraguvamunna.blogspot.com/

balasubramanya ಹೇಳಿದರು...

ನಿಮ್ಮ ಕವಿತೆ ಮೊದಲ ಸಾಲಿನಲ್ಲೇ ಮನಗೆದ್ದಿದೆ. ಕಲ್ಪನೆ ಅಮೋಘವಾಗಿದೆ. ಪದ ಪ್ರಯೋಗ ವಿಶೇಷವಾಗಿದೆ. ಒಟ್ಟಿನಲ್ಲಿ ಕವಿತೆ ಚೆನ್ನಾಗಿದೆ. ಥ್ಯಾಂಕ್ಸ್ .

shivu.k ಹೇಳಿದರು...

ಕನಸು,

ಕನಸಿಗೆ ಚಿಂತೆ ಹಚ್ಚಬೇಕೆಂಬ ನಿಮ್ಮ ಕಲ್ಪನೆ ತುಂಬಾ ಚೆನ್ನಾಗಿದೆ.

ಸೀತಾರಾಮ. ಕೆ. / SITARAM.K ಹೇಳಿದರು...

ತುಂಬಾ ವಿನೂತನ ಚಿಂತನೆಯ ಮೊದಲ ಚುಟುಕು ಹಾಗು ಎರಡನೆಯದು ಚೆನ್ನಾಗಿದೆ.
ಹೀಗೆ ಬರುತ್ತಿರಲಿ ಚುಟುಕುಗಳು.

balasubramanya ಹೇಳಿದರು...

ಕಾವೇರಿ ರಂಗ ಬ್ಲಾಗಿನ ಬಗ್ಗೆ ನೀವು ನಿಮ್ಮ ಅನಿಸಿಕೆ ಬರೆದು ಮುಂದುವರೆಸಲು ತಿಳಿಸಿದ್ದಿರಿ. ಅದರಂತೆ ಬ್ಲಾಗಿನಲ್ಲಿ ಪ್ರಕಟಣೆ ಶುರುವಾಗಿದೆ ಓದಿ ನಿಮ್ಮ ಅನಿಸಿಕೆ ತಿಳಿಸಿ. http://shwethadri.blogspot.com

ಮನಸಿನಮನೆಯವನು ಹೇಳಿದರು...

ಹೌದ್ರಿ.. ಆ ದೇವ್ರು ಹಾಗೆಕ್ ಮಾಡ್ದ.. ಅಂತೀನಿ.
ಚಿತ್ರವೇ ವಿನೂತನವಾಗಿದೆ..

ಅನಿಲ್ ಬೇಡಗೆ ಹೇಳಿದರು...

ಚೆಂದದ ಕವನ..

ಹಳ್ಳಿ ಹುಡುಗ ತರುಣ್ ಹೇಳಿದರು...

kanasu ravare nimma kanasina kavanagalu mugda manasina maguvina manasinante mudi baruttave.. chenaagide

ಗಿರೀಶ ರಾಜನಾಳ ಹೇಳಿದರು...

hii kanasu,
naanu yavaglu nim kavanagalannu odta irtini.. adre yavattu coment haakiralilla.. ivattu haaktiddini...
neevu barediro ella kavanagalu sakhattagive. matte vaastava tilisuttave...

hinge namage nimma kaviteya rasa unabadisi...

dhanyavadagalu..