ಮಂಗಳವಾರ, ಆಗಸ್ಟ್ 24, 2010

ಕಷ್ಟ-ಇಷ್ಟಗಳ ನಡುವಿನ ಕಾಮನಬಿಲ್ಲು..!!

ನಿನ್ನ
ಪ್ರೀತಿಯ
ಭಾವನೆಗಳ
`ಧೋ` ಮಳೆಯಲ್ಲಿ
ತೊಯಿಸಿಕೊಳ್ಳಲು
ನಂಗೆನೋ ಇಷ್ಟ;
ಆದರೆ
ಶೀತವಾಗಿ
ಪ್ರೇಮಜ್ವರ
ಬಂದು ಬಿಟ್ಟರೆ
ಸಹಿಸಿಕೊಳ್ಳುವದೆ ಕಷ್ಟ..!!

17 ಕಾಮೆಂಟ್‌ಗಳು:

ವೆಂಕಟೇಶ್ ಹೆಗಡೆ ಹೇಳಿದರು...

very nice one....
ಆದರೆ
ಶೀತವಾಗಿ
ಪ್ರೇಮಜ್ವರ
ಬಂದು ಬಿಟ್ಟರೆ
ಸಹಿಸಿಕೊಳ್ಳುವದೆ ಕಷ್ಟ....1-1-1 crocien tablet for 3 days ok.

shridhar ಹೇಳಿದರು...

Prema Jwara bandre Tension bedari ... sumen Coffe dayli ondu Bisi Bisi Coffe kudidre aytu .. ella maya .. :)

ಪ್ರಗತಿ ಹೆಗಡೆ ಹೇಳಿದರು...

ಕವನ ಇಷ್ಟ ಆಯಿತು ಮೇಡಂ... ಆದ್ರೆ ಅಡ್ವಕೇಟ್ ಯಾವಾಗ ಡಾಕ್ಟರ್ ಅದ್ರೋ ಗೊತ್ತಾಗಿಲ್ಲ... :-)

Guruprasad ಹೇಳಿದರು...

ಇಂಥಹ ಕವನಗಳನ್ನ ಚೆನ್ನಾಗಿ ಬರೆಯುತ್ತಿಯ ಕನಸು ....
ತುಂಬಾ ಚೆನ್ನಾಗಿ ಇದೆ....

balasubramanya ಹೇಳಿದರು...

ರೀ ನಿಮ್ಮ ಕವಿತೆಗಳಿಗೆ ಸ್ಫೂರ್ತಿ ಕನಸಿನಲ್ಲೇ ಸಿಗುತ್ತಾ !!! ಕವಿತೆ ಚೆನ್ನಾಗಿದೆ.

ನಾಗರಾಜ್ .ಕೆ (NRK) ಹೇಳಿದರು...

ಚೆನ್ನಾಗಿದೆ . . .
ಬರೀ ಜ್ವರ ಬಂದ್ರೆ ಕಷ್ಟ ಇನ್ನು ಪ್ರೇಮಜ್ವರ . . . .!?
(ಅನುಭವ ಇದ್ದವರು ಹೇಳಬೇಕಾಗಿ ವಿನಂತಿ)

Dr.D.T.Krishna Murthy. ಹೇಳಿದರು...

ಪ್ರೇಮ ಜ್ವರಕ್ಕೆ ಪ್ರೇಮವೇ ಔಷಧ.ಹೋಮಿಯೋಪತಿಯ ಹಾಗೆ.ಹೋಮಿಯೋಪತಿಯ ಬದಲು ಬರೀ ಪತಿಯ ಪ್ರೇಮವೂ ಸಾಕು.

ಸಾಗರದಾಚೆಯ ಇಂಚರ ಹೇಳಿದರು...

good one kanasu

kashta adre nimage nashta :)

ಅನಂತ್ ರಾಜ್ ಹೇಳಿದರು...

ಪ್ಯಾರ್ ಕಿಯಾ ತೊ ಡರನಾ ಕ್ಯಾ...?
ಕವನ ಚೆನ್ನಾಗಿದೆ.

ಅನ೦ತ್

ದಿನಕರ ಮೊಗೇರ ಹೇಳಿದರು...

hha hhaa...
premajvarakku , tablet gu sambhanda illa alvaa....

chennaagide....

Raghu ಹೇಳಿದರು...

he he he..ha ha..
Nice one..
ನಿಮ್ಮವ,
ರಾಘು.

ಶಿವಪ್ರಕಾಶ್ ಹೇಳಿದರು...

Channagide channagide... :)

ಸೀತಾರಾಮ. ಕೆ. / SITARAM.K ಹೇಳಿದರು...

ಚೆಂದದ ಕೆಣುಕು ಚುಟುಕು!

SATISH N GOWDA ಹೇಳಿದರು...

priti huttode kasta, amele ellanu ishtabe alva...? "kanasu" nice kavana



SATISH N GOWDA
http://nannavalaloka.blogspot.com

ಮನಸಿನಮನೆಯವನು ಹೇಳಿದರು...

ಅದೆಷ್ಟು ಪ್ರೀತಿ..

ಕನಸು ಹೇಳಿದರು...

ಡಿಯರ್
ಸರ/ಮೇಡಂ
ನಿಮ್ಮಗೆ ಅನಂತ ಅನಂತ ಧನ್ಯವಾದಗಳು.
ಪ್ರಗತಿ ಹೆಗಡೆ
ಮೇಡಂ
ನಾನು ಯಾವಾಗ ಅಡ್ವಕೇಟ್ ಯಾವಾಗ ಡಾಕ್ಟರ್ ಅದನೋ
ನಂಗೆ ಗೋತ್ತಿಲ್ಲ ನೀವೇ ಹೆಳಬೇಕು.

geeta bhat ಹೇಳಿದರು...

Hi...

Cute aagide kavana....!!!