ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು..!!
ಕನಸು ರವರೆ ನಿಮ್ಮ ಈ ನಾಲ್ಕು ಸಾಲಿನ ಕವಿತೆ ಓದಲು ಬಲು ಮುದ್ದಾಗಿದೆ .. ಆದರೆ...... "ಗೇಳತಿ" ಅಲ್ಲಾ ಗೆಳತಿ ಎಂದಾಗಬೇಕಿತ್ತು ಬೇಜಾರು ಮಾಡಿಕೊಳ್ಳಬೇಡಿ , ನನಗನಿಸಿದ್ದನ್ನ ನಾನು ನಿಮಗೆ ಹೇಳಿದ್ದೇನೆ .4m SATISH N GOWDAhttp://nannavalaloka.blogspot.com/
ಚಿಕ್ಕ ಚಿಕ್ಕ ಸಾಲುಗಳ ಹನಿಕವನ ಚೆನ್ನಾಗಿದೆ. ಶುಭಾಶಯಗಳುಅನ೦ತ್
ಚುಟುಕಗಳನ್ನು ಗುಟುಕು ಗುಟುಕು ಕುಡಿಸುತ್ತಿರುವ ಕನಸು..ಗೆ ಅಭಿನಂದನೆಗಳು..ಗೆಳತಿಯ ಕಣ್ಣ ಹೊಳಪು ಏನೆಲ್ಲಾ ಮಾಡುತ್ತೆ...ಮುಂದುವರೆಯಲಿ ಗುಟುಕುಗಳು...
nice one........
ಚಿಕ್ಕ ಸಾಲುಗಳು .. ಕವನ ಚೆನ್ನಾಗಿದೆ ..
ಸ್ವಲ್ಪ ವ್ಯಾಕರಣ ತಪ್ಪಿದೆಯಲ್ಲ....ಗೆಳತಿಯ ಬದಲಾಗಿ ಗೇಳತಿಯ ಇದ್ದು,ಕಲ್ಪನೆಗಳೊಳಗೆ ಬದಲಾಗಿ ಕಲ್ಪನೆಗಳೋಳಗೆ ಇದೆ..ಇನ್ನು ಕವನ ಬಗ್ಗೆ..ಹೌದು ಬೇಕೇ ಬೇಕು ಬಿಡಿ..
short n sweet aagi chennagide...
chennagide. kanna holapolage kavana kaavya-wah
ಕನಸುರವರೆ ನೀವು ಹುಡುಗರ ಮನಸ್ಸನ್ನ ತುಂಭಾ ಚೆನ್ನಾಗಿ ಅಥ ಮಾಡಿಕೊಂಡಿದ್ದೀರಾ.........its nice.
ಕಾಮೆಂಟ್ ಪೋಸ್ಟ್ ಮಾಡಿ
9 ಕಾಮೆಂಟ್ಗಳು:
ಕನಸು ರವರೆ ನಿಮ್ಮ ಈ ನಾಲ್ಕು ಸಾಲಿನ ಕವಿತೆ ಓದಲು ಬಲು ಮುದ್ದಾಗಿದೆ .. ಆದರೆ......
"ಗೇಳತಿ" ಅಲ್ಲಾ ಗೆಳತಿ ಎಂದಾಗಬೇಕಿತ್ತು ಬೇಜಾರು ಮಾಡಿಕೊಳ್ಳಬೇಡಿ , ನನಗನಿಸಿದ್ದನ್ನ ನಾನು ನಿಮಗೆ ಹೇಳಿದ್ದೇನೆ .
4m SATISH N GOWDA
http://nannavalaloka.blogspot.com/
ಚಿಕ್ಕ ಚಿಕ್ಕ ಸಾಲುಗಳ ಹನಿಕವನ ಚೆನ್ನಾಗಿದೆ.
ಶುಭಾಶಯಗಳು
ಅನ೦ತ್
ಚುಟುಕಗಳನ್ನು ಗುಟುಕು ಗುಟುಕು ಕುಡಿಸುತ್ತಿರುವ ಕನಸು..ಗೆ ಅಭಿನಂದನೆಗಳು..ಗೆಳತಿಯ ಕಣ್ಣ ಹೊಳಪು ಏನೆಲ್ಲಾ ಮಾಡುತ್ತೆ...ಮುಂದುವರೆಯಲಿ ಗುಟುಕುಗಳು...
nice one........
ಚಿಕ್ಕ ಸಾಲುಗಳು .. ಕವನ ಚೆನ್ನಾಗಿದೆ ..
ಸ್ವಲ್ಪ ವ್ಯಾಕರಣ ತಪ್ಪಿದೆಯಲ್ಲ..
..ಗೆಳತಿಯ ಬದಲಾಗಿ ಗೇಳತಿಯ ಇದ್ದು,ಕಲ್ಪನೆಗಳೊಳಗೆ ಬದಲಾಗಿ ಕಲ್ಪನೆಗಳೋಳಗೆ ಇದೆ..
ಇನ್ನು ಕವನ ಬಗ್ಗೆ..
ಹೌದು ಬೇಕೇ ಬೇಕು ಬಿಡಿ..
short n sweet aagi chennagide...
chennagide. kanna holapolage kavana kaavya-wah
ಕನಸುರವರೆ ನೀವು ಹುಡುಗರ ಮನಸ್ಸನ್ನ ತುಂಭಾ ಚೆನ್ನಾಗಿ ಅಥ ಮಾಡಿಕೊಂಡಿದ್ದೀರಾ.........its nice.
ಕಾಮೆಂಟ್ ಪೋಸ್ಟ್ ಮಾಡಿ