ಉಪಮಾನ - ಉಪಮೇಯಗಳಿಂದ
ನೀನು ಹಾಗೇ- ಹೀಗೆ
ಎಂದೆಲ್ಲಾ ವರ್ಣಿಸುವ
ನನ್ನ ಕಣ್ಣು - ಪೆನ್ನು
ಕನಸು - ಮುನಿಸುಗಳ
ದರ್ಭಾರು
ನಿನ್ನನ್ನ ಚಿಂದಿ-ಚಿತ್ರಾಣವಾಗಿಸಿದ್ದಕ್ಕೆ
ನಂಗೆ ತುಂಭಾ ಬೇಜಾರು..!!
ಕವಿತೆಗಳಲ್ಲಿ..ನೀನು ಬರಿ ನೀನಲ್ಲ..!!
ಮತ್ತೇನೋ..!! ಆಗಿಸಿದ್ದಕ್ಕೆ
ಸಾರಿ ಪ್ಲೀಜ್...!!;
ಇದನ್ನ ಕಂಡೆ
ಬಹುಶಃ
ಇದೆಲ್ಲಾ ನಂಗೇಕೆ
ಬೇಕು ಎಂದೆ ..!!
ಎಲ್ಲೋ ಅವಿತುಕೊಂಡಿರಬೇಕು
ಆ..ದೇವರು...!!!.
10 ಕಾಮೆಂಟ್‌ಗಳು:
ಕವಿತೆ ಅರ್ಥ ಪೂರ್ಣವಾಗಿದೆ .ಚಂದದ ಚಿತ್ರ ಪೂರಕವಾಗಿದೆ.
ಕವಿತೆ ಅರ್ಥ ಪೂರ್ಣವಾಗಿದೆ
ನಿಮ್ಮ ಬರಹಗಳು ಅತ್ಹುತಮವಗಿವೆ ಕನಸು ರವರೆ
ನಿಮ್ಮ
ನಂದಿ ಜೆ. ಹೂವಿನಹೊಳೆ
ಚಿತ್ತಾರದುರ್ಗ.ಕಾಂ, ಮತ್ತು itkannadigas.com
ಸಂಚಾಲಕ, ದೂ:9035177234,
E-MAIL: nimmanandi@gmail.com
BLOG: hoovinahole.blogspot.com
ಕವಿತೆಯ ಭಾವಕ್ಕೊಪ್ಪುವ
ಭಾವಚಿತ್ರ!
ಸುಂದರ ಬರಹ.
ಚೆನ್ನಾಗಿದೆ.
ಕನಸು
ತುಂಬಾ ಸುಂದರ ಕವನ
ಇಷ್ಟವಾಯಿತು
ಕನಸು ,
../
ಚೆಂದದ ಚಿತ್ರ. ಚಿತ್ರಕ್ಕೆ ಒಪ್ಪೋ ಕವನ!
ಸಾರೀ ಕಣ್ರೀ ನನಗೇನೂ ಅರ್ಥವಾಗಲಿಲ್ಲ ಈ ನಿಮ್ಮ ಕವನದಲ್ಲಿ .......
i am SATISH N GOWDA
4M www.nannavalaloka.blogspot.com
ನೈಸ್ ಫೋಟೋ ಮತ್ತೆ ಕವಿತೆ,,, ತುಂಬಾ ಚೆನ್ನಾಗಿ ಇದೆ ಕನಸು.....
kavana chennaagide.... photoda jotege...
ಸರಳ ಪದಗಳಲ್ಲಿ ಸುಂದರ ಕವನ ಎಂದಿನಂತೆ ಮೂಡಿದೆ,
ಅದಕ್ಕೊಪ್ಪುವ ಚಿತ್ರ ಕೂಡಾ.......
ಕಾಮೆಂಟ್ ಪೋಸ್ಟ್ ಮಾಡಿ