ಬರಿ ಒಂದು ವಾರೆ ನೋಟದಿಂದ ನಿನ್ನನ್ನು ನನ್ನ ಗುಲಾಮನನ್ನಾಗಿ ಮಾಡಿಕೊಂಡೆನೆಂದು ನೀನು ಗುಲಾಮಗಿರಿಯ ಶಿಲಾಶಾಸನವಾಗಬೇಕಿಲ್ಲ...ಕಣೋ.., ನನ್ನನ್ನ ನನ್ನಿಂದ ಕಾಪಾಡಲು ನನ್ನ ಪ್ರಿಯತಮನಾಗಿರು ಸಾಕು ; ಅದಕ್ಕೆ ದಂಡವಾಗಿ ಇದಕ್ಕೆ ಪೀಜ್ ಆಗಿ ನನ್ನೇದೆಯ ಪ್ರೀತಿಯೆನ್ನೆಲ್ಲ.. ಸುರಿದು ಬಿಡುತ್ತೆನೆ...!!!
ಆತ್ಮೀಯ ಸೀತಾರಾಮ. ಕೆ. ,/ SITARAM.K , ಮನದಾಳದಿಂದ............ ಸಾಗರದಾಚೆಯ ಇಂಚರ, ದಿನಕರ ಮೊಗೇರ,, Raghu, !! ಜ್ಞಾನಾರ್ಪಣಾಮಸ್ತು , SATISH N GOWDA , shivu.k ಅವರೇ ನಿಮ್ಮ ಪ್ರೀತಿಯ ಅಭಿಪ್ರಾಯಕ್ಕೆ ತುಂಬಾ ಥ್ಯಾಂಕ್ಸ
10 ಕಾಮೆಂಟ್ಗಳು:
nice one!
ವ್ಹಾ ವ್ಹಾ..........
ಎಂಥಾ ಸುಂದರ ಸಾಲುಗಳು.
ಪ್ರಿಯತಮ ಹಾಗೆ ಕರಗಿ ಹೋಗಿಬಿಡಬೇಕು!
ತುಂಬಾ ಚೆನ್ನಾಗಿದೆ
ನಿಮ್ಮ ಫೀಜ್, ಅವರಿಗೆ ದಂಡ
ಕವನ ಚೆನ್ನಾಗಿದೆ.... ನಿಮ್ಮ ಪ್ಹೀಜ್ ಇನ್ನೂ ಚೆನ್ನಾಗಿದೆ.....
beautiful lines.
Raaghu
ಕನಸು ,
ಆ ಹಾಡಿಗೂ ನಿಮ್ಮ ಸಾಲಿಗೂ ಸೊಗಸಾಗಿದೆ..
"..... ನನ್ನ ನೀನೆ ಕಾಪಾಡು.." ಎಂಬುದಕ್ಕೆ ಉತ್ತರಿಸಿ ಬರೆದಂತಿದೆ..
ತುಂಬಾ ಚನ್ನಾಗಿದೆ ಕನಸು ನಿಮ್ಮ ಕವನ ..........
ಅದು ಹೇಗೆ ಇಂಥ ಕಲ್ಪನೆ ಬರುತ್ತವೋ ನಾ ಕಾಣೆ. ಒಟ್ಟಾರೆ ಸೂಪರ್..
ಆತ್ಮೀಯ
ಸೀತಾರಾಮ. ಕೆ. ,/ SITARAM.K ,
ಮನದಾಳದಿಂದ............
ಸಾಗರದಾಚೆಯ ಇಂಚರ,
ದಿನಕರ ಮೊಗೇರ,,
Raghu,
!! ಜ್ಞಾನಾರ್ಪಣಾಮಸ್ತು ,
SATISH N GOWDA , shivu.k ಅವರೇ ನಿಮ್ಮ ಪ್ರೀತಿಯ ಅಭಿಪ್ರಾಯಕ್ಕೆ ತುಂಬಾ ಥ್ಯಾಂಕ್ಸ
ರೀ "ಕನಸು " ಅದು ಹೇಗ್ರಿ ನಿಮಗೆ ಇಂಥಹ ಕಲ್ಪನೆಗಳು ಬರುತ್ತವೆ ನಿಜಕ್ಕೂ AMEZING ತುಂಬಾ .. ತುಂಬಾ ...ತುಂಬಾ ... ಚನ್ನಾಗಿದೆ
ಕಾಮೆಂಟ್ ಪೋಸ್ಟ್ ಮಾಡಿ