ಸೋಮವಾರ, ಏಪ್ರಿಲ್ 5, 2010

ಪ್ರೀತಿ ಎಂದರೆ..

ನಿರೀಕ್ಷೆಗಳೇ
ಇಲ್ಲದ ಸ್ಥಿತಿಯಲ್ಲಿ
ಉದ್ಭವಿಸುವ
ಅದ್ಭುತ
ಕಾವ್ಯ..!!!

....................

ನೀನು
ನಗಲು
ಆ..ಕವಿ
ಕಲಾವಿದರಿಗೂ ದಿಗಿಲು
ನಿನ್ನನ್ನು
ಹೂವಿಗೆ ಹೋಲಿಸಬೇಕೋ
ಹೂವನ್ನೆ
ನಿನಗೆ ಹೋಲಿಸಬೇಕೋ..!!

4 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

ಚೆ೦ದದ ಚುಟುಕುಗಳು.

ನೀರೀಕ್ಷೇಗಳಿಲ್ಲದೇ ಉದ್ಭವಿಸಿ, ನೀರೀಕ್ಷೆಗಳ ಬೆಟ್ಟವನ್ನೆ ಹುಟ್ಟಿಹಾಕುತ್ತದಲ್ಲವೇ ಪ್ರೀತಿ!.

ನಗುವಿನ ಮೊಗ ಹೂ ಅಥವಾ ಹೂವೇ ನಗುವ ಮೊಗ ಅನ್ನೋ ಜಿಜ್ಞಾಸೆ ತತ್ವ ಚೆನ್ನಾಗಿದೆ.
ಬರೆಯುತ್ತಾ ಇರಿ.

ಸಾಗರದಾಚೆಯ ಇಂಚರ ಹೇಳಿದರು...

ತುಂಬಾ ಚೆನ್ನಾಗಿ ಹೇಳಿದ್ದಿರಿ
ಪ್ರೀತಿ ಅಂದರೆ ಹಾಗೆ

Ittigecement ಹೇಳಿದರು...

ನೀನು ..
ಮತ್ತು..
ನಿನ್ನಂದ...
ಹೂವಲ್ಲ
ಗೆಳತಿ...
ಮೊಗ್ಗರಳಿ..
ದಿನವೊಂದಕೆ
ಬಾಡಿಹೋಗುವ...
ಚಂದವದು....
ನಿನ್ನದಲ್ಲ..
ನೀನಲ್ಲ...


ಸುಂದರ ಚುಟುಕಿಗಾಗಿ ಅಭಿನಂದನೆಗಳು...

ದಿನಕರ ಮೊಗೇರ ಹೇಳಿದರು...

ಸುಂದರ ಕವನಕ್ಕೆ ಧನ್ಯವಾದ....