ಯಾಕೋ
ಗೋತ್ತಿಲ್ಲ
ನಿನ್ನನ್ನು ಸುಮ್ಮನೇ
ಜೀವನಪೂರ್ತಿ
ಪ್ರೀತಿಸಿ
ಗೋತ್ತಿಲ್ಲ
ನಿನ್ನನ್ನು ಸುಮ್ಮನೇ
ಜೀವನಪೂರ್ತಿ
ಪ್ರೀತಿಸಿ
ಬಿಡಬೇಕು
ಅನಿಸುತ್ತದೆ ನನಗೆ..!!
.....................................
......................................................
ದಿನಾ
ಹೀಗೆ
ನೈಟ್
ಶಿಪ್ಟ್
ಕೇಲಸ ಮಾಡುತ್ತ
ಸುಮ್ಮನೇ ಕನಸುಗಳನ್ನು
ಕೋಲ್ಲಬೇಡವೋ
ಹುಡುಗ..!!
ಹೀಗೆ
ನೈಟ್
ಶಿಪ್ಟ್
ಕೇಲಸ ಮಾಡುತ್ತ
ಸುಮ್ಮನೇ ಕನಸುಗಳನ್ನು
ಕೋಲ್ಲಬೇಡವೋ
ಹುಡುಗ..!!
7 ಕಾಮೆಂಟ್ಗಳು:
"ಕನಸನ್ನು ಕೊಲ್ಲಬೇಡವೋ" ಹುಡುಗ ಅನ್ನುತ್ತಾ 'ಕನಸು" ಹೆಸರಿನ ಹುಡುಗಿ ಹೇಳಿದರೇ ರಾತ್ರಿ ಪಾಳಿಯ ಹುಡುಗ ಯೋಚಿಸಿದ ವಿಚಾರಗಳ ಹೇಳಲೇ ಬೇಕಾದ ಸಮಯ- ಹೇಳೇ ಬಿಡಲಿ ಎ೦ಬ ಆಶಯದೊಡನೆ ತಮ್ಮ ಗುಟುಕು ಚೆನ್ನಾಗಿದೆ ಎನ್ನುತ್ತೇನೆ. (KIDDING)
modalane hani antu .........suuuuper !
ಸೀತಾರಾಮ. ಕೆ.
ಸರ್ ನಿಮ್ಮ ಅಭಿಪ್ರಾಯಕ್ಕೆ
ತುಂಭಾ ಧನ್ಯವಾದಗಳು
ರಂಜಿತಾ
ಮೇಡಂ,
ಥ್ಯಾಂಕ್ಸ
ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ...ಅಂತ ಹಾಡಿ ಆಮೇಲೆ...
ನಿಮ್ಮವ,
ರಾಘು.
cute cute...
thought....
ಕನಸು
ಯಾರಮ್ಮ ಆ ಹುಡುಗಾ
ತುಂಬಾ ಚೆನ್ನಾಗಿದೆ ಕವನ
ಕವನವನ್ನು ಆ ಹುಡುಗನಿಗೆ ಓದುವ೦ತೆ ಹೇಳಿದ್ದೀರಿ.. ತಾನೆ?
ಕಾಮೆಂಟ್ ಪೋಸ್ಟ್ ಮಾಡಿ