ಮಂಗಳವಾರ, ಮಾರ್ಚ್ 2, 2010

ಪ್ರಿಯ ಗೆಳತಿ

ನಿನ್ನ
ಬ್ಲ್ಯಾಕ್ ಆಯಿಂಡ ವೈಟ್
ಕಣ್ಣುಗಳಲ್ಲಿಯ
ಬಣ್ಣ ಬಣ್ಣದ
ಕನಸುಗಳು
ಕಪ್ಪಗಾಗದಿರಲಿ..!!

5 ಕಾಮೆಂಟ್‌ಗಳು:

Renuka ಹೇಳಿದರು...

correct , black and white eyes dreams should be always colorful ..like Holi

ಸಾಗರದಾಚೆಯ ಇಂಚರ ಹೇಳಿದರು...

ಕನಸು
ಸುಂದರವಾಗಿದೆ ನಿಮ್ಮ ಕಪ್ಪು ಬಿಳುಪಿನ ಕನಸು

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ಚೆನ್ನಿದೆ ಕವನ.
ಕನಸು ಕಪ್ಪಾಗದಿರುವ ಆಶಯ..
ಸುಂದರವಾಗಿದೆ.

Ranjita ಹೇಳಿದರು...

good one :)

V.R.BHAT ಹೇಳಿದರು...

good !