ಡಿಯರ್ ಪ್ರೇಂಡ್
ನನ್ನ ನಿನ್ನ ಮತ್ತು
ಆ ಸೂರ್ಯನನ್ನು ಸೇರಿಸಿ
ಹೂವಿಡಿದು ಸ್ವಾಗತಿಸುವ
ಈ ಭೂಮಿ
ನಿಜವಾಗಲೂ ಯಾರ ಪ್ರೇಯಸಿ..!!
ಎನ್ನುವದೇ ಒಗಟು.?!!
ನಮ್ಮನ್ನು ಪ್ರೀತಿಸುತ್ತಿದ್ದರೆ
ಭೂಕಂಪ ,ಸುನಾಮಿ
ಅಲೆಗಳಿಂದ ಸುಮ್ಮ ಸುಮ್ಮನೇ
ಕೊಲ್ಲುತ್ತಿರಲಿಲ್ಲ..!!
ಒಂದು ವೇಳೆ
ಆ.. ಸೂರ್ಯನಲ್ಲಿ
ಪೀಲ್ ಆಗಿದ್ದರೆ
ಅವನ ಅಸ್ತಂಗತದೋಂದಿಗೆ
ಹುಟ್ಟುವ ಸಾವಿರಾರು
ಚುಕ್ಕಿ - ತಾರೆಗಳೋಂದಿಗೆ
ಬರುವ
ಆ..ಚಂದಿರನಿಗೆ
ರಾತ್ರಿಯಲ್ಲಿ
ಈ ಭೂಮಿ ಪಾರಿಜಾತ ಹಿಡಿದುಕೊಂಡು ನಿಲ್ಲುತ್ತಿರಲಿಲ್ಲ..!!
ನನ್ನ ನಿನ್ನ ಮತ್ತು
ಆ ಸೂರ್ಯನನ್ನು ಸೇರಿಸಿ
ಹೂವಿಡಿದು ಸ್ವಾಗತಿಸುವ
ಈ ಭೂಮಿ
ನಿಜವಾಗಲೂ ಯಾರ ಪ್ರೇಯಸಿ..!!
ಎನ್ನುವದೇ ಒಗಟು.?!!
ನಮ್ಮನ್ನು ಪ್ರೀತಿಸುತ್ತಿದ್ದರೆ
ಭೂಕಂಪ ,ಸುನಾಮಿ
ಅಲೆಗಳಿಂದ ಸುಮ್ಮ ಸುಮ್ಮನೇ
ಕೊಲ್ಲುತ್ತಿರಲಿಲ್ಲ..!!
ಒಂದು ವೇಳೆ
ಆ.. ಸೂರ್ಯನಲ್ಲಿ
ಪೀಲ್ ಆಗಿದ್ದರೆ
ಅವನ ಅಸ್ತಂಗತದೋಂದಿಗೆ
ಹುಟ್ಟುವ ಸಾವಿರಾರು
ಚುಕ್ಕಿ - ತಾರೆಗಳೋಂದಿಗೆ
ಬರುವ
ಆ..ಚಂದಿರನಿಗೆ
ರಾತ್ರಿಯಲ್ಲಿ
ಈ ಭೂಮಿ ಪಾರಿಜಾತ ಹಿಡಿದುಕೊಂಡು ನಿಲ್ಲುತ್ತಿರಲಿಲ್ಲ..!!
3 ಕಾಮೆಂಟ್ಗಳು:
ಕವನ ಚೆನ್ನಾಗಿದೆ.
ಆದ್ರೂ ನಮ್ಮ ಭೂತಾಯಿಯ ಮೇಲೆ ನಿಮಗೇಕೆ ಸಂಶಯ?
ಕವನ ತುಂಬಾ ಚೆನ್ನಾಗಿದೆ. ಓದಿದ ತಕ್ಷಣ ನಿಮ್ಮ ಬರಹ ಪೂರ್ತಿ ಜಾಲಾಡಿದೆ.
ಏನ್ರೀ ಬರಿ ಹುಡುಗಿಯ ಬಗ್ಗಿನ ಕವನಗಳೇ ಇವೆ.... ಆದ್ರೆ ಇಲ್ಲವೋ ಚೆನ್ನಾಗಿವೆ
ಹುಡುಗಿಯರ ಸೌಂದರ್ಯ ಬಿಟ್ಟು ಬೇರೆ ಕಡೆಯೂ ನೋಡಿಪ್ಪಾ... :D
ತಮಾಷೆಗಂದೆ.... ಬರಿತಾ ಇರಿ...
ಶಿವು
ಅವರೇ ಎಂದಿನಂತೆ ಬಂದ ನಿಮ್ಮ ಪ್ರೀತಿಯ ಅಭಿಪ್ರಾಯಕ್ಕೆ
ಧನ್ಯವಾದಗಳು
ggggggggggggg
ಭಾಶೆ
ಅವರೆ ನಮ್ಮ ಪ್ರೀತಿ ತುಂಬಿದ ಅಭಿಪ್ರಾಯ ನನ್ನ ಕರಗಳ ಮೇಲಿನ ಕಲ್ಪನೆಗಳಿಗೆ ಹೆಚ್ಚಿನ ಜವಾಬ್ದಾರಿ ವಹಿಸಿದ್ದಿರಿ
ಟ್ರೈ ಮಾಡ್ತಿನಿ
ನಿಮ್ಮ ವಿಮರ್ಶೆಗೆ ಧನ್ಯವಾದಗಳು
ಕಾಮೆಂಟ್ ಪೋಸ್ಟ್ ಮಾಡಿ