Saturday, July 24, 2010

ಇಲ್ಲಿ ನೀನು ಬರಿ ನೀನಲ್ಲ..!! ಮತ್ತೆನೋ..!!

ಎನೇನೋ
ಉಪಮಾನ - ಉಪಮೇಯಗಳಿಂದ
ನೀನು ಹಾಗೇ- ಹೀಗೆ
ಎಂದೆಲ್ಲಾ ವರ್ಣಿಸುವ
ನನ್ನ ಕಣ್ಣು - ಪೆನ್ನು
ಕನಸು - ಮುನಿಸುಗಳ
ದರ್ಭಾರು
ನಿನ್ನನ್ನ ಚಿಂದಿ-ಚಿತ್ರಾಣವಾಗಿಸಿದ್ದಕ್ಕೆ
ನಂಗೆ ತುಂಭಾ ಬೇಜಾರು..!!
ಕವಿತೆಗಳಲ್ಲಿ..ನೀನು ಬರಿ ನೀನಲ್ಲ..!!
ಮತ್ತೇನೋ..!! ಆಗಿಸಿದ್ದಕ್ಕೆ
ಸಾರಿ ಪ್ಲೀಜ್...!!;
ಇದನ್ನ ಕಂಡೆ
ಬಹುಶಃ
ಇದೆಲ್ಲಾ ನಂಗೇಕೆ
ಬೇಕು ಎಂದೆ ..!!
ಎಲ್ಲೋ ಅವಿತುಕೊಂಡಿರಬೇಕು
ಆ..ದೇವರು...!!!.