Sunday, September 19, 2010

ತುಂಭಾ .! ಹಚ್ಚಿಕೊಳ್ಳುತ್ತಾರೆ.

ಹುಡುಗಿಯರು
ತುಂಭಾ ..!!
ಹಚ್ಚಿಕೊಳ್ಳುತ್ತಾರೆ..!!
ಹುಡುಗರನ್ನ ;
ತಮ್ಮ
ಹಣೆಯ ಮೇಲಿನ
ಬಿಂದಿಯಂತೆ.

21 comments:

ಮನದಾಳದಿಂದ............ said...

ಸುಳ್ಳು ಸುಳ್ಳು ಸುಳ್ಳು...............
ಈಗಿನ ಹುಡುಗಿಯರು ಬಿಂದಿ ಹಚ್ಚಿಕೊಳ್ಳುವುದೇ ಇಲ್ಲ..........!
ಹ್ಹ ಹ್ಹ ಹ್ಹಾ....... ಚನ್ನಾಗಿದೆ.

ನನ್ನೊಳಗಿನ ಕನಸು.... said...

ನಿಜ .......ಹುಡುಗಿಯರು ತುಂಭಾ ..!! ಹಚ್ಚಿಕೊಳ್ಳುತ್ತಾರೆ..!! ಹುಡುಗರನ್ನ ; ತಮ್ಮ ಹಣೆಯ ಮೇಲಿನ ಬಿಂದಿಯಂತೆ.
ಒಂದು ದಿನಾ ಮಾತ್ರ ಬಿಂದಿಯನ್ನು ಆಗಾಗೆ ಬದಲಿಸುವುದಿಲ್ಲವ ಹಾಗೆ ಹುಡುಗಿಯರೂ ....

shivu.k said...

ಸೂಪರ್..ಆದ್ರೆ ಬಿಂದಿಗಳು ನಿತ್ಯ ಬದಲಾಗುತ್ತಿರುತ್ತವಲ್ಲಾ...

ಹಳ್ಳಿ ಹುಡುಗ ತರುಣ್ said...

idu sullu.. bindi hachikolluva pramayavanne hudugiyaru maretiddare.. hachchikondaru adu kevala avara vayyaravannu toruva ondu sannadagiva pindi aste.. adare hudugaru kevala avarige......... nive artaisikolli.. :)

'A-NIL' said...

ತುಂಬಾ ಹಚ್ಚಿ ಕೊಳ್ಳೋದು..! ಓಕೆ..
ಬಿಂದಿಯ ಹಾಗೆ..!! ಯಾಕೆ..?

ಮನಮುಕ್ತಾ said...

:)..

ಭಾಶೇ said...

chennagide!

Bindi hachhikolluvudu kammiyagide! ;)

ಸಾಗರದಾಚೆಯ ಇಂಚರ said...

ಕನಸು, ನಿಜಾನ ಇದು,

ನನಗೇನೋ ನಂಬಿಕೆ ಇಲ್ಲ :)

ವಸಂತ್ said...

ಈ ಕಾಲದಲ್ಲೂ ಇಂತಹವರು ಇರ್ತಾರ ಅನ್ನೊದಕ್ಕೆ ಉತ್ತಮ ವಾದ ಕವನ. ಧನ್ಯವಾದಗಳು ಕವನ ಸೊಗಸಾಗಿದೆ.

ಕನಸು said...

ಹಾಯ್
ಕವಿತೆ ಮೆಚ್ಚಿ ಕಾಮೇಂಟ್ಸ್ ಬರೆದ ಎಲ್ಲರಿಗೂ ಧನ್ಯವಾದಗಳು

ಪ್ರಗತಿ ಹೆಗಡೆ said...

ನಿಜ ಕನಸು ಆವ್ರು ಹೇಳಿದ್ದು...ದಿನ ದಿನ ಬದಲಾಯಿಸೋ ಬಿಂದಿಯನ್ನೂ ಹುಡುಗಿಯರು ತುಂಬಾ ಇಷ್ಟಪಡುತ್ತಾರೆ... :-)

Guru's world said...

:-)

ಕನಸು said...

...ದಿನ ದಿನ ಬದಲಾಯಿಸೋ ಬಿಂದಿಯ ಹಾಗೆ ಹುಡುಗರನ್ನ ಹುಡುಗಿಯರು ಬದಲಾಯಿಸಬಾರದು . ಅಲ್ಲವೇ ಪ್ರಗತಿ ಮೇಡಂ.?
ಧನ್ಯವಾದಗಳು

Doddamanimanju said...

ನಮ್ಮ ಊರಲ್ಲಿ ಇದ್ದಾಗ ಎಲ್ಲಾ ಹುಡುಗೀರ್ ಹಣೆ ಮೇಲೆ ಬಿಂದಿಗೆ ಕಾಣುತ್ತ ಇಟ್ಟು ಈ ಬೆಂಗಳೂರ್ ಸಿಟಿ ಗೆ ಬಂದ್ ಮೇಲೆ ಒಬ್ರು ಹಣೆ ಮೇಲು ಬಿಂದಿಗೆ ಕಂಡಿಲ್ಲ ರೀ

- ಕತ್ತಲೆ ಮನೆ... said...

ಶಿವೂ ಅವರೇ..
ಅದಕ್ಕೆ ಅವರು ಹಾಗೆ ಹೇಳಿರೋದು.. ಹುಡುಗರನ್ನು ಕೂಡ ಬದಲಾಯಿಸ್ತಾರೆ..
ಮನದಾಳದಿಂದ ಅವರ ಕಾಮೆಂಟ್ ಸೂಪರ್..

ನಿಮಗೆ ಗೊತ್ತಿಲ್ಲ.. ಕೆಳ ಹುಡುಗರು(ನಾನಲ್ಲ) ಹುಡುಗಿಯರನ್ನು ತುಂಬಾ ನೆಚ್ಚಿಕೊಳ್ಳುತ್ತಾರೆ. .... ಯಂತೆ.

ಕೆಲವು ಬಿಂದಿಗಳು ಅವರ ಹಣೆ ಬಿಟ್ಟು ಬೇಗ ಸ್ವತಹ ಉದುರಿಹೋಗುತ್ತವೆ..

ಗಿರೀಶ ರಾಜನಾಳ said...

ಕಾಮೆಂಟ್ ನೋಡಿ ಗೊತ್ತಾಯ್ತಲ್ಲ ಕನಸು. ಹುಡುಗೀರು ಹುಡುಗರನ್ನು ಎಷ್ಟು ಹಚ್ಚಿಕೊಳ್ಳುತ್ತಾರೆ ಅಂತ?
ಆದರೆ ಚುಟುಕು ಕವನ ಚೆನ್ನಾಗಿದೆ..

SATISH N GOWDA said...

ಕವನ ಚನ್ನಾಗಿದೆ ಎರಡು ಮಾತಿಲ್ಲ ಆದರೆ ಕವನದ ಅರ್ಥ ಮಾತ್ರ ತಪ್ಪು ಇಗಿನ ಕಾಲದಲ್ಲಿ ಹುಡುಗಿಯರು ತಮ್ಮ ಹುಡುಗರನ್ನ ಹುಡುಗರ ಶರ್ಟ್ ಬದಲಿಸದ ಹಾಗೇ ಬದಲಿಸಿತ್ತಿರುತ್ತಾರೆ

ಸೀತಾರಾಮ. ಕೆ. / SITARAM.K said...

ಸುಂದರವಾಗಿದೆ.

Ranjita said...

ಈಗಿನ ಬಿಂದಿಗಳಿಗೆ( ಗೆ) ಅಂಟು ಗುಣ ತು೦ಬಾ ಕಡಿಮೆ :p

ಧರಿತ್ರಿ said...

sundara kalpane..muthinantha saalugalu. egina kaalakke mathara bindi exp tusssa aguthe kelavomme........

kannada mp3 simply sakkath said...

ತುಂಬಾ ಹುಡುಗಿಯರು ತುಂಬಾ ಹುಡುಗರನ್ನು ಬದಲಾಯಿಸಿದ ಹಾಗೆ ಬಿಂದಿಗಳು ಬದಲಾಗುತ್ತವೆ