Sunday, April 25, 2010

ನೀನು ಯಾಕೀಷ್ಟು ಇಷ್ಟವಾಗುತ್ತಿ ?

ಪ್ರೀಯ
ಗೆಳೆಯ
ನಾ ನಿನ್ನ
ಎಷ್ಟು ಪ್ರೀತಿಸ್ತಿನಿ
ಅನ್ನುದನ್ನ,
ಇಪ್ಪತ್ತನಾಲ್ಕು
ಗಂಟೆಗಳನ್ನು ತಲಾ
ಹನ್ನೆರಡು ಹನ್ನೆರಡು
ತಾಸು
ಹಂಚಿಕೋಂಡು
ಪಹರೇ ತಿರಗೋ
ಆ..ಸೂರ್ಯ - ಚಂದ್ರಮರಿಗೂ
ಗುರುತ್ತಿಸಲಾಗುತ್ತಿಲ್ಲ
ಇನ್ನೂ.!!

5 comments:

ಸಿಮೆಂಟು ಮರಳಿನ ಮಧ್ಯೆ said...

ನನ್ನೊಳಗೆ..
ಸದ್ದು..
ಗದ್ದಲವಿಲ್ಲದೆ..
ಮುದ್ದು ಮಾಡಿ..
ಇದ್ದು ಬಿಡುವೆಯಲ್ಲ..
ಗೆಳೆಯಾ..
ನಿನ್ನಿಷ್ಟವ..
ಹೇಳದೆ..
ಮೌನವಾಗಿ...

ಸುಂದರ ಸಾಲುಗಳಿಗೆ ಅಭಿನಂದನೆಗಳು...

ಸಾಗರದಾಚೆಯ ಇಂಚರ said...

kanasu
sundara saalugalu

good one

ಸೀತಾರಾಮ. ಕೆ. said...

ಅದ್ಭುತ ಸಾಲುಗಳು. ತು೦ಬಾ ಇಷ್ಟವಾಯಿತು.

ಕನಸು said...

ಡಿಯರ್ ಸರ್
ನಿಮ್ಮ ಪ್ರೋತ್ಸಾಹ ಹೀಗೆಯೇ
ಇರಲಿ
ಧನ್ಯಾವಾದಗಳು

ಕನಸು said...

ಡಿಯರ್

ಸಾಗರದಾಚೆಯ ಇಂಚರ
ಸೀತಾರಾಮ. ಕೆ. ಸರ್
ನಿಮ್ಮ ಪ್ರೋತ್ಸಾಹ ಸಹ
ಸದಾ ಇರಲಿ