Friday, April 9, 2010

ಆ..ಹುಡುಗಿಗೆ..!!


ಆ..
ನನ್ನ
ಹುಡುಗಿಗೆ
ನನ್ನ
ಬೆನ್ನ
ಹಿಂದೆ
ಬಿದ್ದ
ನೇರಳು
ಕೂಡಾ
ಸವತಿ..!!

5 comments:

ಡಾ.ಕೃಷ್ಣಮೂರ್ತಿ.ಡಿ.ಟಿ. said...

ಅವಳ ಹಿಂದೆ ಇರುವ ಅವಳ ನೆರಳೇ ಅವಳಿಗೆ ಸವತಿ ಎನ್ನುವ ಭಾವ ಹೆಚ್ಚು ಸೂಕ್ತವೇನೋ !ನನ್ನ ಬ್ಲಾಗಿಗೆ ಒಮ್ಮೆ ಭೇಟಿ ಕೊಡಿ .

ಸೀತಾರಾಮ. ಕೆ. said...

he he nice!!
ಸಣ್ಣ ಶಬ್ದಗಳಲ್ಲಿ ಭಾರೀ ವಿಷಯ ತೆಗೆದಿದ್ದಿರಾ!!!

ವಿ.ಆರ್.ಭಟ್ said...

ಅವಳ ನೆರಳು ಕೂಡಾ ನಿಮ್ಮ ಸವತಿಯಾಗಬೇಕೆನೋ ಅನಿಸುತ್ತಿದೆ

ಸಾಗರದಾಚೆಯ ಇಂಚರ said...

ಚೆನ್ನಾಗಿ ಬರೆದಿರಲ್ರಿಚುಕ್ಕ ಸಾಲಿನ್ಯಾಗ ದೊಡ್ಡದೇ ಹೇಳಿರಿ ಬಿಡ್ರಿ

shivu.k said...

ಅರೆರೆ...ನೆರಳಿಗೆ ಆ ಪಟ್ಟಕಟ್ಟ ಬ್ಯಾಡ್ರಿ...ಪಾಪ..