ಶನಿವಾರ, ಆಗಸ್ಟ್ 7, 2010

ಆ.. ಚಂದ್ರನೂ ಕುರೂಪು..!!

ಆ..
ಹಾಲ್ಬಿಳುಪು
ಚಂದ್ರನೂ ಕೂಡಾ
ನಿನ್ನ
ಕಪ್ಪು ಹೊಳಪಿನ
ಮುಂದೆ ಕುರೂಪು..!!