ಬುಧವಾರ, ಫೆಬ್ರವರಿ 10, 2010

ಇಲ್ಲಾ ಅಂತ ಮಾತ್ರ ಹೆಳಬೇಡಿ ಪ್ಲೀಜ್..!!

ಎಳೇಳು ಜನ್ಮಕ್ಕೂ
ನಿನ್ನ ಪ್ರೀತಿ ಬೇಕು
ಅಂತ ಕೇಳುತ್ತಿಲ್ಲ
ನಾನು;
ಇದೊಂದು ಜನ್ಮ
ನಿನ್ನನ್ನ ಪ್ರೀತಿಸೊಕ್ಕಾಗಲ್ಲ
ಅಂತ ಮಾತ್ರ ಹೇಳಬೇಡಿ
ಎಂದಷ್ಟೆ ನಾ ವಿನಂತಿಸುತ್ತಿದ್ದೆನೆ.