ಭಾನುವಾರ, ಜನವರಿ 24, 2010

ನೀನು ನನಗೀಷ್ಟ ಇನ್ನೇನು ಹೇಳಲಿ..?

ಗೆಳತಿ
ನಿನ್ನ ಹತ್ತಿರ
ಮುಂಜಾನೆಯ ಕನಸುಗಳ
ಸಾಲ
ಕೇಳೋಣವೆಂದು
ಓಡೋಡಿ ಬಂದೆ
ಅಷ್ಟರೋಳಗೆ
ನೀನು ನಿದ್ದೆ
ಹೋಗಿದ್ದೆ;
ಮತ್ತೊಮ್ಮೆ
ಬಂದಾಗ
ಎದ್ದು ಹೋಗಿದ್ದೆ.
____________

ಚೆಲುವೆ
ನೀನು ಎಷ್ಟೇ ಕಷ್ಟ
ಕೊಟ್ಟರೂ ನಾ ಸಹಿಸುವೆ
ಕಾರಣ ನೀನಂದ್ರೆ ನನಗೀಷ್ಟ.!!