ಸಾವಿರ ಕನಸು
ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು..!!
ಶುಕ್ರವಾರ, ಸೆಪ್ಟೆಂಬರ್ 11, 2009
ಹಂದಿ ಜ್ವರಾನೂ ಒಂದು ಪ್ಯಾಷನ್..!!
ಹಂದಿ ಜ್ವರಾ-ನೋ
ಒಂದು ಪ್ಯಾಷನ್..!!
ಯಾಕೆ ತಗೋತ್ತಿರಿ ಇನ್ನೂ
ಸುಮ್ಮ ಸುಮ್ಮನೆ ಟೆನಷೇನ್..!!
ಹಾಕ್ಕೋಳ್ಳಿ
ಮುಖಕ್ಕೆ ಮುಖ ಗೌಸ್
ಕಣ್ಣಿಗೆ
ಕೂಲಿಂಗ್ ಗ್ಲಾಸ್
ತಲೆಗೆ
ಹ್ಯಾಟು
ಕಾಲಿಗೆ
ಬೂಟು
ಆದರೂ ಅದು ಬಂದೆ
ಬರುತ್ತದೆ ಎಂಬ ಡೌಟು
ಇನ್ನು ಇದ್ದರೆ ಹಾಕ್ಕೊಳ್ಳಿ
ಮೇಲೋಂದು ಕೋಟು..!!
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)