ಶನಿವಾರ, ಆಗಸ್ಟ್ 1, 2009

ಈ ಭೂಮಿ ಯಾರ ಪ್ರೇಮಿ..?


ಡಿಯರ್ ಪ್ರೇಂಡ್
ನನ್ನ ನಿನ್ನ ಮತ್ತು
ಆ ಸೂರ್ಯನನ್ನು ಸೇರಿಸಿ
ಹೂವಿಡಿದು ಸ್ವಾಗತಿಸುವ
ಈ ಭೂಮಿ
ನಿಜವಾಗಲೂ ಯಾರ ಪ್ರೇಯಸಿ..!!
ಎನ್ನುವದೇ ಒಗಟು.?!!
ನಮ್ಮನ್ನು ಪ್ರೀತಿಸುತ್ತಿದ್ದರೆ
ಭೂಕಂಪ ,ಸುನಾಮಿ
ಅಲೆಗಳಿಂದ ಸುಮ್ಮ ಸುಮ್ಮನೇ
ಕೊಲ್ಲುತ್ತಿರಲಿಲ್ಲ..!!
ಒಂದು ವೇಳೆ
ಆ.. ಸೂರ್ಯನಲ್ಲಿ
ಪೀಲ್ ಆಗಿದ್ದರೆ
ಅವನ ಅಸ್ತಂಗತದೋಂದಿಗೆ
ಹುಟ್ಟುವ ಸಾವಿರಾರು
ಚುಕ್ಕಿ - ತಾರೆಗಳೋಂದಿಗೆ
ಬರುವ
ಆ..ಚಂದಿರನಿಗೆ
ರಾತ್ರಿಯಲ್ಲಿ
ಈ ಭೂಮಿ ಪಾರಿಜಾತ ಹಿಡಿದುಕೊಂಡು ನಿಲ್ಲುತ್ತಿರಲಿಲ್ಲ..!!