ಭಾನುವಾರ, ಮಾರ್ಚ್ 29, 2009

ಬಹಳಲ್ಲ ಇದೋಂದೆ ಜನ್ಮ..

ಇವತ್ತೆ
ನನ್ನ ಕಪ್ಪು
ಕಣ್ಣೋಳಗಿನ ಕನಸಾಗಿ ಬಿಡು ಗೆಳತಿ
ಸ್ಟುಪಿಡ್ ಅಂತಿಯಾ ..!!?
ಅಂದರೂ ಪರ್ವಾಗಿಲ್ಲ
ಇದೋಂದೆ ಮಾತು ನಡೆಸಿಕೊಡು,
ಈ ನಿನ್ನ ಹೊಳಪು
ಎದಿಯೋಳಗಿನ ಸ್ವಚ್ಛ ಪ್ರೀತಿ
ಚೆಂದನೆಯ ಚೆಲವು
ಮಾಯವಾಗುವ ಮುನ್ನ
ಇದೋಂದೆ ಸಲ ಕನಸಾಗಿ ಬಿಡು ,
ಯಾಕೆಂದರೆ
ನಿನ್ನಂತೆ
ನನ್ನ ಕನಸುಗಳಿಗೆ ವಯಸ್ಸಾಗುವದಿಲ್ಲ..!!
ಬೆಳೆಗೆರೆ
ಹೆಳುವಂತೆ
"ನನ್ನ ಪಕ್ಕದಲ್ಲಿ ಕನಸುಗಳ ವಯಸ್ಸಿನ
ಪ್ರೇಯಸಿಯಾಗಿ ಬಿಡು''
ಬಹಳಲ್ಲ ಇದೋಂದೆ ಜನ್ಮ..!!