Friday, February 20, 2009

ಬೀ ಕೇರಪುಲ್..!!

ಪ್ರೀತಿಗೂ
ಬಂತು ಬರ
ಇದೆಲ್ಲಾ ನಮ್ಮವರ
ಕಾರಬಾರ
ಕೊನೆಗೊಂದಿನ
ಪ್ರೀತಿಗೂ ಕರ
ಹಾಕಿಯಾರು
ಪ್ರೇಮಿಗಳೇ.. ನೀವಿರಿ
ಸ್ವಲ್ಪ ಎಚ್ಚರ..!!