ಶನಿವಾರ, ಜನವರಿ 28, 2012

ಸಾಯಲೇಬೇಕೆಂದು ಹಠ ಹಿಡಿದ ಪ್ರೀತಿಗೆ....!!!

ಸಾಯಲೇಬೇಕೆಂದು
ಹಠ ಹಿಡಿದು
ಕುಳಿತುಕೊಂಡಿರುವ
ಮುದ್ದು
ಪ್ರೀತಿಗೆ;
ಯಮ
ಬುದ್ದಿವಾದ
ಹೇಳಲು
ಪ್ರಯತ್ನಿಸುತ್ತಿದ್ದಾನೆ

3 ಕಾಮೆಂಟ್‌ಗಳು:

ಮೌನರಾಗ ಹೇಳಿದರು...

ಅಂದರೆ ಸಾವಿನ ಜೊತೆಗೆ ಪ್ರೀತಿಯಾಗಿದೆಯೇ..?!
ಅದ್ಭುತ ಕಲ್ಪನೆ ಕನಸು.....
I liked most....

Swarna ಹೇಳಿದರು...

Liked it.
Nice lines
Swarna

Dayananda ಹೇಳಿದರು...

I cant understand the inner meaning.