ಕಣ್ಣ ಕ್ಯಾನ್ವಾಸಿನ ಬಣ್ಣದ ಹನಿಗಳು..!!
ಪ್ರೀತಿಯ ಬಗ್ಗೆ ಇನ್ನೂ ಹೆಚ್ಚು ರೀತಿಯಲ್ಲಿ ಹೇಳಬಹುದು.. ಗಾಳಿಪಟ ಚಿತ್ರದಲ್ಲಿ 'ಒಂದೇ ಸಮನೆ' ಹಾಡಿನಲ್ಲಿ ಹೇಳಿದ್ದಾರಲ್ಲ ಹಾಗೆ..'ಬೆಬರಸಿ'?? ಅರ್ಥ ಆಗ್ಲಿಲ್ಲ..
ಪ್ರೀತಿ,ಬದುಕಿಗೆ ಒಂದು ರೀತಿಯ ಸಂಜೀವಿನಿಅತೀಯಾದರೆ ವಿಷಇಲ್ಲದಿರೆ ನರಕ
ಅರಿಯುವುದು ಕಷ್ಟು ಅರಿಯದಿದ್ದರು ಕಷ್ಟು ಇದನ್ನೇ ಪ್ರೀತಿಎನ್ನುತ್ತಾರೆ....ಕವನ ಚೆನ್ನಾಗಿದೆ......
ಪ್ರೀತಿಯ ಪ್ರೀತ್ಯ ಮುಖಗಳು ಪ್ರೀತಿಸುವ ಮನಸುಗಳಿಗಷ್ಟೇ ಗೊತ್ತು. ಪ್ರೀತಿಯ ಹಲವು ಮಜಲುಗಳಲ್ಲಿ ನೋವು ನಲಿವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಚುಟುಕಿನ ಗುಟುಕು ಚೆನ್ನಾಗಿದೆ.ಥ್ಯಾಂಕ್ಸ್. ಆದ್ರೆ ಇದೇನಿದು ಕನಸಿನಿಂದ ಪ್ರೀತಿಯೆಡೆಗೆ ಸಾಗುತ್ತಿದ್ದೀರ!!!
ಕವನ ಓದಬೇಕೆಂದಾಗ ನಿಮ್ಮ ಬ್ಲಾಗ್ ಫೋಟೊಗಳು ಡಿಸ್ಟರ್ಬ್ ಮಾಡುತ್ತಿವೆ
ಸಾಯದೆ ಸಾಯಿಸುವಸಿಹಿಯಾದವಿಷ..!:):) channagide
ಮಸ್ತ್..:) ಪ್ರೀತಿ-ಪ್ರೇಮದ ಬಗ್ಗೆ ನನ್ನವು ಕೆಲವು ಭಾವನೆಗಳು.ಓದಿ ನೋಡಿ : www.pennupaper.blogspot.com
ಯಾಕೋ ಕನಸು ನನಸಿನತ್ತ ಸಾಗಿದೆಯಾ ಅಂತ ಅನುಮಾನ ಕಾಡ್ತಾ ಇದೆ.......ಚುಟುಕುಗಳು ಚನ್ನಾಗಿವೆ.......ಆದರೆ'ಬೆಬರಸಿ'??
ಈ ಪ್ರೀತಿ ಬಂತು ಅಂದರೆ ಹೀಗೆ.... ವಿಷ ಅಂತ ಗೋತಿದ್ದರು ಕುಡಿತಿವಿ.....
ಪ್ರೀತಿಯ ಬಗ್ಗೆ ಚಂದ ಚಂದದ ಪುಟ್ಟ ಪುಟ್ಟ ವ್ಯಾಖ್ಯಾನಗಳು..ಚೆನ್ನಾಗಿವೆ ಕನಸು...
prithi andhare..... mudhalu yochane konege yathane.. madya dalli ondhistu sundara kalpane.....venki
Post a Comment
11 comments:
ಪ್ರೀತಿಯ ಬಗ್ಗೆ ಇನ್ನೂ ಹೆಚ್ಚು ರೀತಿಯಲ್ಲಿ ಹೇಳಬಹುದು.. ಗಾಳಿಪಟ ಚಿತ್ರದಲ್ಲಿ 'ಒಂದೇ ಸಮನೆ' ಹಾಡಿನಲ್ಲಿ ಹೇಳಿದ್ದಾರಲ್ಲ ಹಾಗೆ..
'ಬೆಬರಸಿ'?? ಅರ್ಥ ಆಗ್ಲಿಲ್ಲ..
ಪ್ರೀತಿ,
ಬದುಕಿಗೆ ಒಂದು ರೀತಿಯ ಸಂಜೀವಿನಿ
ಅತೀಯಾದರೆ ವಿಷ
ಇಲ್ಲದಿರೆ ನರಕ
ಅರಿಯುವುದು ಕಷ್ಟು ಅರಿಯದಿದ್ದರು ಕಷ್ಟು ಇದನ್ನೇ ಪ್ರೀತಿಎನ್ನುತ್ತಾರೆ....
ಕವನ ಚೆನ್ನಾಗಿದೆ......
ಪ್ರೀತಿಯ ಪ್ರೀತ್ಯ ಮುಖಗಳು ಪ್ರೀತಿಸುವ ಮನಸುಗಳಿಗಷ್ಟೇ ಗೊತ್ತು. ಪ್ರೀತಿಯ ಹಲವು ಮಜಲುಗಳಲ್ಲಿ ನೋವು ನಲಿವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಚುಟುಕಿನ ಗುಟುಕು ಚೆನ್ನಾಗಿದೆ.ಥ್ಯಾಂಕ್ಸ್. ಆದ್ರೆ ಇದೇನಿದು ಕನಸಿನಿಂದ ಪ್ರೀತಿಯೆಡೆಗೆ ಸಾಗುತ್ತಿದ್ದೀರ!!!
ಕವನ ಓದಬೇಕೆಂದಾಗ ನಿಮ್ಮ ಬ್ಲಾಗ್ ಫೋಟೊಗಳು ಡಿಸ್ಟರ್ಬ್ ಮಾಡುತ್ತಿವೆ
ಸಾಯದೆ
ಸಾಯಿಸುವ
ಸಿಹಿಯಾದ
ವಿಷ..!
:):) channagide
ಮಸ್ತ್..:)
ಪ್ರೀತಿ-ಪ್ರೇಮದ ಬಗ್ಗೆ ನನ್ನವು ಕೆಲವು ಭಾವನೆಗಳು.
ಓದಿ ನೋಡಿ : www.pennupaper.blogspot.com
ಯಾಕೋ ಕನಸು ನನಸಿನತ್ತ ಸಾಗಿದೆಯಾ ಅಂತ ಅನುಮಾನ ಕಾಡ್ತಾ ಇದೆ.......
ಚುಟುಕುಗಳು ಚನ್ನಾಗಿವೆ.......
ಆದರೆ'ಬೆಬರಸಿ'??
ಈ ಪ್ರೀತಿ ಬಂತು ಅಂದರೆ ಹೀಗೆ.... ವಿಷ ಅಂತ ಗೋತಿದ್ದರು ಕುಡಿತಿವಿ.....
ಪ್ರೀತಿಯ ಬಗ್ಗೆ ಚಂದ ಚಂದದ ಪುಟ್ಟ ಪುಟ್ಟ ವ್ಯಾಖ್ಯಾನಗಳು..ಚೆನ್ನಾಗಿವೆ ಕನಸು...
prithi andhare.....
mudhalu yochane
konege yathane..
madya dalli ondhistu sundara kalpane.....venki
Post a Comment