Monday, January 17, 2011

ನೀನು ಒಮ್ಮೆ...

ನೀನು ಒಮ್ಮೆ
ಸೌಂದರ್ಯದ ತುಣುಕು
ಮತ್ತೊಮ್ಮೆ ಕನಸಿನ ಸೆಳಕು
ಮಗದೊಮ್ಮೆ ನೆನಪ ಸಾಲು ಬೇಳಕು
ನೀ ಎನೂ ಅಲ್ಲ ಅಂದ ಮರುಕ್ಷಣವೇ
ನೀನೇ ನನ್ನ ಬದುಕು..!!

8 comments:

PRABHI said...

ನೀ ಎನೂ ಅಲ್ಲ ಅಂದ ಮರುಕ್ಷಣವೇ
ನೀನೇ ನನ್ನ ಬದುಕು..!!
this lines are very beautiful and heart touching....

shivu.k said...

ವಾಹ್! ವಾಸ್ತವ ಎಷ್ಟು ಚೆಂದ!

ಸೀತಾರಾಮ. ಕೆ. / SITARAM.K said...

nice one

nimmolagobba said...

ಕವಿತೆ ರೂಪದಲ್ಲಿ ಬರುವ ನಿಮ್ಮ ಕನಸಿನ ಹನಿ ಕವಿತೆಗಳು ಸುಂದರ ಬಾವ ಹೊಮ್ಮಿಸುತ್ತವೆ.

ವಿಚಲಿತ... said...

ಚೆನ್ನಾಗಿದೆ..

ಸಾಗರದಾಚೆಯ ಇಂಚರ said...

kanasu
sundaravo sundara

Ashok Shettar said...

ಹಾಯ್ ಕನಸು,
ನಿಮ್ಮ ಬ್ಲಾಗ್ ನ ಪುಟ್ಟ ಕವಿತೆಗಳು,ಪುಟವಿನ್ಯಾಸ, ವರ್ಣಾಲ೦ಕಾರ,ಚಿತ್ರಗಳು ಎಲ್ಲ ಮುದ್ದಾಗಿರ್ತವೆ.ಆದರೆ ಅಲ್ಲಲ್ಲಿ ಕಾಗುಣಿತ ದೋಷ (ಸ್ಪೆಲ್ಲಿಂಗ್ ಮಿಸ್ಟೇಕ್)ಗಳಿವೆ.

ಸುಷ್ಮಾ.. said...

baduku kelavomme haageye kanasu...illa illa yendukkolluttale yellavuu agi biduttade...
"ನೀನೇ ನನ್ನ ಬದುಕು." saalugalu..,matte matte kaaduttide..heege bareyutta iri...saalugalu heege nammanna kaadutta irali..