Tuesday, August 10, 2010

ಕನಸುಗಳು ಬರಿ ಬಿಳುತ್ತವೆ..!!

ಕನಸುಗಳು
ಬಿದ್ದು
ಗಾಯ ಮಾಡಿಕೊಳ್ಳದಿರಲೆಂದು
ಪನ್ನಿರ ಕೊಳವಾಗಿಸಿಕೊಂಡೆ
ಕಣ್ಣ;
ಅವು
ಕೆನ್ನೆ ತೊಯ್ಸುವ
ಪನ್ನಿರ
ಹನಿಗಳೊಂದಿಗೆ ಸೇರಿ
ಜಾರಿ.. ಜಾರಿ.. ಬಿಳುವಾಗ
ನಂಗೆ ದು:ಖವಾಯಿತೆಂದು
ನನ್ನಮ್ಮ ಅವುಗಳನ್ನು
ಒರೆಸಿಬಿಡಬೇಕೆ....!!