Sunday, July 18, 2010

ಸೈಲೆಂಟ್ ಪ್ಲೀಜ್..!!

ಸೈಲೆಂಟ್ ಪ್ಲೀಜ್..!!
ಅನ್ನಬೇಡವೋ
ಹುಡುಗ,
ನಾನೇನೊ
ಸೈಲೆಂಟ್ ಆಗುತ್ತೆನೆ
ಬಿಡು,
ಆದರೆ
ನನ್ನ ಹೃದಯ
ಸೈಲೆಂಟಾದರೆ
ನಿಂಗೇ ತೋಂದರೆ..!!