Sunday, May 9, 2010

ಪ್ರಿಯ ಗೆಳೆಯ ..!!

ಪ್ರಿಯ
ಗೆಳೆಯ
ನೀ ಹೇಳದಿದ್ದರೂ
ನಿನ್ನ ಪ್ರೀತಿಯನ್ನು
ನಿನ್ನ ಕಂಗಳು
ಹೇಳದೆ ಇರಲಾರವೆ..!!?