Tuesday, March 2, 2010

ಪ್ರಿಯ ಗೆಳತಿ

ನಿನ್ನ
ಬ್ಲ್ಯಾಕ್ ಆಯಿಂಡ ವೈಟ್
ಕಣ್ಣುಗಳಲ್ಲಿಯ
ಬಣ್ಣ ಬಣ್ಣದ
ಕನಸುಗಳು
ಕಪ್ಪಗಾಗದಿರಲಿ..!!