Saturday, August 21, 2010

ನಾ..ಕಂಡರೆ ಕನಸು..

ನಾ.. ಕಂಡರೆ
ಕನಸು
ಅದು ಆಗಿರಬೇಕು
ನಿನ್ನಂತೆ ಸೊಗಸು..!!
ಅದಕ್ಕೆ
ನಿನ್ನ ಹೆಸರನ್ನು ಬದಲಾಯಿಸುತ್ತಿದ್ದೆನೆ
``ಸೊಗಸು``ಅಂತ; ಅಕಸ್ಮಾತ
ನಿಂಗೆ ಇಷ್ಟವಾಗದಿದ್ದರೆ
ಸಹನೆ ತಗೊಂಡು
ಕ್ಷಮಿಸು
ತೊರದೆ
ನನ್ನ ಮೇಲೆ ಒಂದಿಷ್ಟು
ಮುನಿಸು..!!

6 comments:

ನನ್ನೊಳಗಿನ ಕನಸು said...

Thanks &welcome to my Blog, Kanasu..(Name??) i am also following your Blog.. Nice writing. keep on touch.

nimmolagobba said...

ಕನಸು ಖಂಡಿದ ನಿಮ್ಮ ಮೇಲೆ ಮುನಿಸಿಕೊಳ್ಳಲ್ಲಾ ರೀ ಅದಕ್ಕೆ ಮತ್ತೆ ಖುಶಿಆಗುತ್ತೆ.ನೀವು ನನ್ನ ಕಾವೇರಿ ರಂಗ ಬ್ಲಾಗಿಗೆ ನೀಡಿರುವ ಅಭಿಪ್ರಾಯಕ್ಕೆ ಧನ್ಯವಾದಗಳು.

SATISH N GOWDA said...

nice....

Guru's world said...

ಕನಸು ಗೆ ಸೊಗಸು ಅಂತ ಹೆಸರು ಬೇಡ ಅಂತ ಅನ್ನಿಸುತ್ತೆ,, ಕನಸು ಹೇಗೆ ಇದ್ದರೆ ಚೆನ್ನ.....ನಿಮ್ಮ ತರ...

ಸಾಗರದಾಚೆಯ ಇಂಚರ said...

ಕನಸು, ಸೊಗಸು,

ಸುಂದರ ಕವಿತೆ

ಸೀತಾರಾಮ. ಕೆ. / SITARAM.K said...

ವಾಹ್ ವಹರೆ ವಾಹ್!
ಚೆಂದವಿದೆ.