Wednesday, June 23, 2010

...ಪ್ರೀತಿಯಾಗಬೇಡ ಪ್ಲೀಸ್..!!

ಬದಕುಳಿಸುವ
ಪ್ರೀತಿಯಾಗು,
ಆದರೆ
ಬದಕುರುಳಿಸುವ
ಪ್ರೀತಿಯಾಗಬೇಡ ಪ್ಲೀಸ್..!!

13 comments:

Subrahmanya said...

superb lines.

Dileep Hegde said...

Chennagide.. :)

ದಿನಕರ ಮೊಗೇರ.. said...

ಕನಸು,
ಬದುಕರಳಿಸುವ ಪ್ರೀತಿಯಾಗತ್ತೆ ಬಿಡಿ.....
ಒಳ್ಳೆಯ ಕವನ.....

ದಿನಕರ ಮೊಗೇರ.. said...

ಕನಸು,
ಬದುಕರಳಿಸುವ ಪ್ರೀತಿಯಾಗತ್ತೆ ಬಿಡಿ.....
ಒಳ್ಳೆಯ ಕವನ.....

ಸಾಗರದಾಚೆಯ ಇಂಚರ said...

ಕನಸು
ತುಂಬಾ ಇಷ್ಟದ ಸಾಲುಗಳು

ಭಾಶೇ said...

ಹಮ್ ಚೆನ್ನಾಗಿದೆ

ಮನಸು said...

very nice

PARAANJAPE K.N. said...

ಮತ್ತೆ ಮತ್ತೆ ಓದಬೇಕೆನಿಸುವ ಸಾಲುಗಳು

ಮನದಾಳದಿಂದ............ said...

nice one........
super meaning.

nimmolagobba said...

ನಿಮ್ಮ ಆಶಯ ಎಲ್ಲರ ಆಶಯವೂ ಹೌದು.ಈ ಕವಿತೆಗೆ ಇನ್ನಸ್ಟು ಸಾಲುಗಳು ನಿಮ್ಮ ಮನದಲ್ಲಿ ಅರಳಲಿ .

ಸೀತಾರಾಮ. ಕೆ. / SITARAM.K said...

ಎರಡೇ ಸಾಲಿನಲ್ಲಿ ಬದುಕಿನ ಎಲ್ಲರ ನಿವೇದನೆಯನ್ನ ಚೆ೦ದವಾಗಿ ಹೇಳಿದ್ದಿರಾ!

"NRK" said...

hey,is this request or note of experience ? good one.

Ranjita said...

chennagide !